पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪೂಜೆ ಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪೂಜೆ ಮಾಡು   ಕ್ರಿಯಾಪದ

अर्थ : ಆರಾಧನೆ ಅತವಾ ಉಪಾಸನೆ ಮಾಡುವ ಪ್ರಕ್ರಿಯೆ

उदाहरणे : ಹಳ್ಳಿಯ ಜನರು ನವರಾತ್ರಿಯ ದಿನಗಳಲ್ಲಿ ರಾತ್ರಿ ಪೂರ್ತಿ ದೇವಿಯ ಆರಾಧನೆ ಮಾಡುವರು.

समानार्थी : ಆರಾಧನೆ ಮಾಡು, ಆರಾಧಿಸು, ಉಪಾಸನೆ ಮಾಡು, ಔಪಾಸನೆ ಮಾಡು


इतर भाषांमध्ये अनुवाद :

आराधना या उपासना करना।

गाँव के लोग नवरात्रि के दिनों में रात भर देवी सेते हैं।
सेना

Show devotion to (a deity).

Catholic Christians worship Jesus Christ on the cross.
worship

अर्थ : ದೇವರೆಂದು ನಂಬಿಕೊಂಡ ಸಾಕಾರ ಪರಿಕಲ್ಪನೆಯನ್ನು ಶ್ರದ್ಧೆ, ಗೌರವ ಭಕ್ತಿಯೊಂದಿಗೆ ತಮ್ಮದೇ ರೀತಿಯಲ್ಲಿ ಸೇವೆಮಾಡುವ ಪ್ರಕ್ರಿಯೆ

उदाहरणे : ಶ್ರೀರಾಮನು ಯಾವಾಗಲು ಸದಾಶಿವನನ್ನು ಪೂಜಿಸುತ್ತಿದ್ದನು.

समानार्थी : ಅರ್ಚಿಸು, ಆರಾಧನೆ ಮಾಡು, ಆರಾಧನೆ-ಮಾಡು, ಆರಾಧನೆಮಾಡು, ಆರಾಧಿಸು, ಉಪಾಸನೆ ಮಾಡು, ಉಪಾಸನೆ-ಮಾಡು, ಉಪಾಸನೆಮಾಡು, ಉಪಾಸಿಸು, ಪೂಜಿಸು, ಪೂಜೆ-ಮಾಡು, ಪೂಜೆಮಾಡು


इतर भाषांमध्ये अनुवाद :

देवी-देवताओं को प्रसन्न करने के लिए श्रद्धा, सम्मान, विनय आदि प्रकट करना।

संत लोग हमेशा भगवान की पूजा करते हैं।
अरचना, अराधना, अर्चना करना, अवराधना, आराधना करना, उपासना करना, पूजना, पूजा करना

Show devotion to (a deity).

Catholic Christians worship Jesus Christ on the cross.
worship

अर्थ : ಪೂಜೆ ಮಾಡುವ ಪ್ರಕ್ರಿಯೆ

उदाहरणे : ಭಗವಂತನಾದ ಶಿವ ಶಂಕರನನ್ನು ಎಲ್ಲಾರು ಪೂಜಿಸುತ್ತಾರೆ.

समानार्थी : ಆರಾದಿಸು, ಉಪಾಸನೆ ಮಾಡು, ಪೂಜಿಸು


इतर भाषांमध्ये अनुवाद :

पूजा जाना।

सावन में शंकर भगवान खूब पुजते हैं।
पुजना

अर्थ : ಶ್ರದ್ಧಾಪೂರ್ವಕವಾಗಿ ದೇವರು, ಸಮಾಧಿ ಮುಂತಾದವುಗಳಿಗೆ ನಮಸ್ಕಾರ ಮಾಡುವ ಪ್ರಕ್ರಿಯೆ

उदाहरणे : ಅವನು ಶಿವನ ಪ್ರತಿಮೆಗೆ ಜಲ, ಅಕ್ಷತೆ, ಪುಷ್ಪ ಮತ್ತು ಬಿಲ್ವ ಪತ್ರೆಗಳಿಂದ ಪೂಜೆ ಮಾಡಿದೆ.

समानार्थी : ಅರ್ಪಣೆ ಮಾಡು, ಅರ್ಪಿಸು, ಪೂಜಿಸು


इतर भाषांमध्ये अनुवाद :

श्रद्धापूर्वक देवता, समाधि आदि पर अर्पण करना।

उसने शिव प्रतिमा पर जल, अक्षत, पुष्प और बेल पत्र चढ़ाया।
अरपना, अर्पण करना, अर्पना, चढ़ाना, भेंट चढ़ाना

Present as an act of worship.

Offer prayers to the gods.
offer, offer up

चौपाल