पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪುರಿ-ಹೋಮ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪುರಿ-ಹೋಮ   ನಾಮಪದ

अर्थ : ವಿವಾಹದ ಒಂದು ವಿಧಿಪ್ರಕಾರ ವರ-ವಧುವಿನಿಂದ ಮಾಡಿಸುವಂತಹ ಹೋಮದಲ್ಲಿ ಲಾವಕ್ಕಿ ಅಥವಾ ಅರಳನ್ನು ಹೋಮಕ್ಕೆ ಹಾಕಲಾಗುತ್ತದೆ

उदाहरणे : ಲಾವಕ್ಕಿ ಹೋಮಕ್ಕಾಗಿ ಕನ್ಯೆಯ ಸಹೋದರ ಒಂದು ಹರಿವಾಣದಲ್ಲಿ ಅರಳು ಪುರಿಯನ್ನು ಹಿಡಿದುಕೊಂಡು ಹಿಂದೆ ನಿಂತಿದ್ದಾನೆ.

समानार्थी : ಅರಳು ಹೋಮ, ಅರಳು-ಹೋಮ, ಪುರಿ ಹೋಮ, ಲಾವಕ್ಕಿ ಹೋಮ, ಲಾವಕ್ಕಿ-ಹೋಮ


इतर भाषांमध्ये अनुवाद :

विवाह संस्कार में वर-कन्या द्वारा किया जाने वाला एक होम जिसमें लाई या खील का हवन किया जाता है।

लावाहोम के लिए कन्या का भाई एक थाली में खील लेकर पीछे खड़ा है।
लाजा होम, लाजा-होम, लाजाहोम, लावा होम, लावा-होम, लावाहोम

चौपाल