अर्थ : ಯಾವುದಾದರು ಮಾತು ಅಥವಾ ಕೆಲಸವನ್ನು ಇನ್ನೊಮ್ಮೆ ಹೇಳುವುದು ಅಥವಾ ಮಾಡುವುದು
उदाहरणे :
ನಮ್ಮ ಶಿಕ್ಷಕರು ಕಠಿಣವಾದ ಅಧ್ಯಾಯವನ್ನು ಮತ್ತೊಮ್ಮೆ ಹೇಳುತ್ತಾರೆ.
समानार्थी : ಮತ್ತೆ ಹೇಳು, ಮತ್ತೊಮ್ಮೆ ಹೇಳು
इतर भाषांमध्ये अनुवाद :
कोई बात या काम दूसरी बार कहना या करना।
हमारे शिक्षक कठिन अध्याय को हमेशा दुहराते हैं।अर्थ : ಮತ್ತೊಮ್ಮೆ ಹೇಳುವ ಪ್ರಕ್ರಿಯೆ
उदाहरणे :
ಅವರು ನಗು-ನಗುತ್ತ ಮತ್ತೊಮ್ಮೆ ಹೇಳಿದರು.
समानार्थी : ಮತ್ತೊಮ್ಮೆ ಹೇಳು
इतर भाषांमध्ये अनुवाद :
अर्थ : ಎರಡು ಸಲ ಹೇಳುವ ಕ್ರಿಯೆ
उदाहरणे :
ಅವನು ಪುಸ್ತಕದಲ್ಲಿರುವ ಅಂಶವನ್ನು ಮತ್ತೊಮ್ಮೆ ಹೇಳಿದನು.
समानार्थी : ಪುನಃ ಹೇಳು, ಮತ್ತೊಮ್ಮೆ ಹೇಳು
इतर भाषांमध्ये अनुवाद :
दो परतों का करना।
उसने किताब का पन्ना दोहराया।