पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪುಡಿ ಪುಡಿ ಮಾಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪುಡಿ ಪುಡಿ ಮಾಡು   ಕ್ರಿಯಾಪದ

अर्थ : ಚೂರು ಮಾಡು ಅಥವಾ ತುಂಡು ತುಂಡು ಮಾಡುವ ಪ್ರಕ್ರಿಯೆ

उदाहरणे : ಅಡುಗೆ ಭಟ್ಟ ಕೊಬ್ಬರಿಯನ್ನು ಪುಡಿ ಪುಡಿ ಮಾಡುತ್ತಿದ್ದಾನೆ.

समानार्थी : ಚೂರು ಚೂರು ಮಾಡು


इतर भाषांमध्ये अनुवाद :

चूर करना या टुकड़े-टुकड़े करना।

हलवाई सेव चूर रहा है।
चुरचुराना, चूरना

Break or fall apart into fragments.

The cookies crumbled.
The Sphinx is crumbling.
crumble, fall apart

अर्थ : ಯಾವುದಾದರು ಗಟ್ಟಿಯಾದ ವಸ್ತುಗಳನ್ನು ಮತ್ತೆ-ಮತ್ತೆ ಅದರ ಮೇಲೆ ಒತ್ತಿ ಚಿಕ್ಕ-ಚಿಕ್ಕ ಭಾಗಗಳನ್ನಾಗಿ ಮಾಡುವುದು

उदाहरणे : ಟಿಕ್ಕಿ ಮಾಡುವುದಕ್ಕಾಗಿ ಲಲಿತಾ ಬೇಯಿಸಿದ ಆಲೂಗಡ್ಡೆಯನ್ನು ಪುಡಿ ಪುಡಿ ಮಾಡುತ್ತಿದ್ದಾಳೆ.


इतर भाषांमध्ये अनुवाद :

किसी ठोस वस्तु को हाथ या किसी वस्तु से बार-बार इस प्रकार दबाना कि वह छोटे-छोटे टुकड़ों में बँट जाए।

टिक्की बनाने के लिए ललिता पके हुए आलुओं को मसल रही है।
मलना, मसकना, मसलना, मींजना

Grind, mash or pulverize in a mortar.

Pestle the garlic.
pestle

अर्थ : ಯಾವುದೋ ಒಂದು ವಸ್ತುವನ್ನು ತುಂಡು ತುಂಡಾಗಿ ಮಾಡಿ ಅದರ ಗುರುತು ಸಿಗದ ಹಾಗೆ ಮಾಡುವ ಪ್ರಕ್ರಿಯೆ

उदाहरणे : ಅವನು ಗಟಿಯಾರವನ್ನು ಮುರಿದು ಚೂರು ಚೂರು ಮಾಡಿದ.

समानार्थी : ಚೂರು ಚೂರು ಮಾಡು


इतर भाषांमध्ये अनुवाद :

किसी वस्तु की ऐसी दशा करना या इतने छोटे-छोटे टुकड़े करना कि वह पहचानी न जा सके।

उसने घड़ी को पटककर चकनाचूर कर दिया।
चकनाचूर करना

चौपाल