अर्थ : ಯಾವುದೋ ಒಂದು ವಸ್ತುವು ಒಡೆದು ಚೂರು ಚೂರಾಗಿ ಗುರುತೇ ಸಿಗದೇ ಹೋಗುವ ಪ್ರಕ್ರಿಯೆ
उदाहरणे :
ರೈಲು ಬಂದು ಅಪ್ಪಳಿಸದ ತಕ್ಷಣ ಲಾರಿಯೊಂದು ಚೂರು ಚೂರಾಯಿತು.
समानार्थी : ಚೂರು ಚೂರಾಗು, ನುಚ್ಚುನೂರಾಗು
इतर भाषांमध्ये अनुवाद :
किसी वस्तु के ऐसे टुकड़े-टुकड़े हो जाना कि वह पहचान न आए।
ट्रेन की टक्कर से एक ट्रक के परखचे उड़ गए।