पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪಿಶಾಚಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪಿಶಾಚಿ   ನಾಮಪದ

अर्थ : ಸತ್ತ ಸ್ತ್ರೀಯ ಆತ್ಮ ಮುಕ್ತಿ ಅಥವಾ ಮೋಕ್ಷದ ಅಭಾವದಿಂದ ಪ್ರಾಪ್ತಿಯಾಗುವ ಸ್ಥಿತಿ ಮತ್ತು ಅದು ಪ್ರಾಯಶಃ ಕಷ್ಟಕರವಾದ ಮತ್ತು ಅಮಂಗಳಕರವಾದ ಕಾರ್ಯವನ್ನು ಮಾಡುತ್ತದೆ

उदाहरणे : ಈ ವಿಜ್ಞಾನ ಯುಗದಲ್ಲಿಯೂ ಅಧಿಕ ಜನರು ಭೂತವನ್ನು ನಂಬುತ್ತಾರೆಪಿಶಾಚಿ ಇರುವುದನ್ನು ನಂಬುತ್ತಾರೆ.

समानार्थी : ಅಂತರಾತ್ಮ, ಆತ್ಮ, ದೆವ್ವ, ಪ್ರೇತ, ಭೂತ


इतर भाषांमध्ये अनुवाद :

किसी मृत स्त्री की आत्मा का वह कल्पित रूप जो मुक्ति या मोक्ष के अभाव में उसे प्राप्त होता है और जिसमें वह प्रायः कष्टदायक और अमांगलिक कार्य करती है।

इस विज्ञान के युग में भी अधिकांश लोग भूतनी में विश्वास करते हैं।
अमुची, चुड़ैल, डाइन, डायन, निशाचरी, पिशाचनी, पिशाचिनी, प्रेतनी, बला, भूतनी

A being (usually female) imagined to have special powers derived from the devil.

witch

अर्थ : ಯಾರಾದರೂ ಮೃತವಾದ ವ್ಯಕ್ತಿಯ ಆತ್ಮದ ರೂಪ ಅದು ಮೋಕ್ಷ ಅಥವಾ ಮುಕ್ತಿಯು ದೊರೆಯದೆ ಇರುವುದರಿಂದ ಪ್ರಾಪ್ತವಾಗುವುದು ಮತ್ತು ಪ್ರಾಯಶಃ ಕಷ್ಟದಾಯಕ ಮತ್ತು ಅಮಂಗಳ ಕಾರ್ಯವನ್ನು ಮಾಡುತ್ತದೆ

उदाहरणे : ವಿಜ್ಞಾನಿಗಳು ಭೂತಗಳ ಅಸ್ತಿತ್ವವನ್ನು ನಂಬುವುದಿಲ್ಲನಿರಾಕರಿಸುತ್ತಾರೆ.

समानार्थी : ದೆವ್ವ, ಪ್ರೇತ, ಬೇತಾಳ, ಭೂತ


इतर भाषांमध्ये अनुवाद :

किसी मृत व्यक्ति की आत्मा का वह रूप जो मोक्ष या मुक्ति के अभाव में उसे प्राप्त होता है और जिसमें वह प्रायः कष्टदायक और अमांगलिक कार्य करता है।

विज्ञान भूतों के अस्तित्व को नकारता है।
आसेब, छाया, जिन, पिशाच, प्रेत, बैताल, भूत, भूत-प्रेत, वैताल, सत्त्व, सत्व, साया

The visible disembodied soul of a dead person.

ghost

अर्थ : ಕುಲಹೀನ ಮತ್ತು ವೀಭತ್ಸ ಕಾರ್ಯವನ್ನು ಮಾಡುವಂತಹ ಒಂದು ಹೀನ ದೇವತೆ

उदाहरणे : ಕೆಲವು ಜನರು ಪಿಶಾಚಿಯನ್ನು ಪೂಜೆ ಮಾಡುತ್ತಾರೆ.

समानार्थी : ದೆವ್ವ, ಪ್ರೇತ, ಭೂತ


इतर भाषांमध्ये अनुवाद :

निम्न कोटि के और वीभत्स कर्म करने वाली एक हीन देवयोनि।

कुछ लोग पिशाच की पूजा करते हैं।
पिशाच, प्रेत, मलिनमुख

अर्थ : ಧರ್ಮ-ಗ್ರಂಥದಲ್ಲಿ ಆದರೀಣಿಯವಾದ ಆ ದುಷ್ಟ ಸ್ವರೂಪ ಧರ್ಮ ವಿರೋಧಿಯಾದ ಕಾರ್ಯವನ್ನು ಮಾಡುತ್ತದೆ ಹಾಗೂ ದೇವತೆಗಳು, ಋಷಿಗಳು ಮೊದಲಾದವರುಗಳ ಶತ್ರು

उदाहरणे : ಪುರಾತನ ಕಾಲದಲ್ಲಿ ರಾಕ್ಷಸರಿಂದಾಗಿ ಧರ್ಮ ಕಾರ್ಯಗಳನ್ನು ಮಾಡುವುದು ಕಷ್ಟವಾಗಿತ್ತು.

समानार्थी : ಅಸುರ, ಇರುಳಚರ, ಇರುಳಾಡಿ, ಕಂಚಿಗ, ಕಾಮರೂಪಿ, ದಾನವ, ದಿತಿಜ, ದಿತಿಸುತ, ದಿವಿಜಾರಿ, ದೇವವೈರಿ, ದೈತೇಯ, ದೈತ್ಯ, ನಕ್ತಂಚರ, ನರಭಕ್ಷಕ, ನಿಶಾಚರ, ನಿಶಾಟ, ಪಿಶಾಚ, ಮಾಯಾವಿ, ರಕ್ಕಸ, ರಕ್ತಪಾಯಿ, ರಕ್ತಪಿ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಡಕ, ಸುರವೈರಿ, ಸುರಾರಿ


इतर भाषांमध्ये अनुवाद :

धर्म-ग्रंथों में मान्य वे दुष्ट आत्माएँ जो धर्म विरोधी कार्य करती हैं तथा देवताओं, ऋषियों आदि की शत्रु हैं।

पुरातन काल में राक्षसों के डर से धर्म कार्य करना मुश्किल होता था।
अनुशर, अपदेवता, अमानुष, अविबुध, अशिर, अश्रय, असुर, आकाशचारी, आशर, आसर, आस्रप, कर्बर, कर्बुर, कीलालप, कैकस, जातुधान, तमचर, तमाचारी, तमीचर, तरंत, तरन्त, त्रिदशारि, दतिसुत, दानव, देवारि, दैत, दैत्य, ध्वांतचर, ध्वान्तचर, नरांश, निशाचर, निशाविहार, निशिचर, निषकपुत्र, नृमर, नैऋत, नैकषेय, नैरृत, पलंकष, पलाद, पलादन, यातुधान, रक्तग्रीव, रक्तप, रजनीचर, राक्षस, रात्रिबल, रात्रिमट, रेरिहान, रैनचर, लंबकर्ण, लम्बकर्ण, सुरद्विष, ह्रस्वकर्ण

चौपाल