पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪಿಚಕಾರಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪಿಚಕಾರಿ   ನಾಮಪದ

अर्थ : ಯಾವುದೋ ದ್ರವವನ್ನು ಒಳಕ್ಕೆ ಎಳೆದುಕೊಂಡು ತರುವಾಯ ಅದನ್ನು ಸೂಕ್ಷ್ಮ ಧಾರೆಯಾಗಿ ಕೊಳವೆಯ ಮೂಲಕ ಹೊರಕ್ಕೆ ಬಿಡುಲು ಲೋಹ ಅಥವಾ ಕಂಚಿನಿಂದ ಮಾಡಿರುವ ಸಾಧನವನ್ನು ಬಳಸುವರು

उदाहरणे : ಮಕ್ಕಳು ಚಿಮ್ಮುಗೋವಿಯನ್ನು ಹಿಡಿದುಕೊಂಡು ಹೋಲಿ ಆಡಲು ಹೊರಟರು.

समानार्थी : ಚಿಮ್ಮುಗೋವಿ, ಜೀಕಳಿ, ಜೀರ್ಕೊಳವೆ, ಶೃಂಗಕ


इतर भाषांमध्ये अनुवाद :

लाख या काँच का बना वह पोला गोला जिसमें अबीर या गुलाल भर कर एक दूसरे पर फेंकते हैं।

बच्चे कुमकुमा ले कर होली खेलने निकल पड़े।
कुमकुमा

अर्थ : ಬಣ್ಣ ಮೊದಲಾದವನ್ನು ಸಿಂಪಡಿಸಲು ಕೋವಿಯ,ಬಂದೂಕಿನ ಆಕಾರವುಳ್ಳ ಸಿಂಪಡಿಸುವ ಸಾದನ

उदाहरणे : ಹೋಳಿ ಹಬ್ಬದ ದಿನ ಮಕ್ಕಳು ಪಿಚಕಾರಿಯಿಂದ ಬಣ್ಣ ಸಿಂಪಡಿಸಿ ಆಡುತ್ತಿದ್ದಾರೆ.

समानार्थी : ತುಂತುರುಕೋವಿ, ಸೇಚನಬಂದೂಕು


इतर भाषांमध्ये अनुवाद :

नली के आकार का एक उपकरण जिससे तरल पदार्थ अंदर खींचकर फिर फुहार के रूप में या तेजी के साथ बाहर फेंके जाते हैं।

होली के दिन बच्चे पिचकारी में रंग भर-भरकर एक दूसरे के ऊपर डालते हैं।
पचूका, पिचकारी, पिचकी, वस्ति

An applicator resembling a gun for applying liquid substances (as paint) in the form of a spray.

spray gun

चौपाल