सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಸಾರ್ವಜನಿಕ ಆಸ್ತಿಯಾಗಿ ಇದ್ದಂತೆಯೇ ಸ್ವಾಭಾವಿಕವಾಗಿ ಇರಿಸಿದ ಪ್ರಾಕೃತಿಕ ಭಾಗ
उदाहरणे : ಈ ರಾಷ್ಟ್ರೀಯ ಉದ್ಯಾನ ಪ್ರವಾಸಿಗರಿಗಾಗಿ ತೆರೆದಿದೆ.
समानार्थी : ಉದ್ಯಾನ
इतर भाषांमध्ये अनुवाद :हिन्दी English
भूमि का एक हिस्सा जो अपने प्राकृतिक रूप में सार्वजनिक सम्पत्ति के रूप में सुरक्षित रखा गया हो।
A large area of land preserved in its natural state as public property.
अर्थ : ಹೂ ಗಿಡಗಳಿರುವ ಸಣ್ಣದಾದ ವನ
उदाहरणे : ನಮ್ಮ ಕಾಲೋನಿಯಲ್ಲಿ ಒಂದು ಮಕ್ಕಳ ಉಪವನ ಇದೆ.
समानार्थी : ಉದ್ಯಾನ, ಉಪವನ
छोटा वन या जंगल।
A small growth of trees without underbrush.
अर्थ : ಆ ಜಾಗದಲ್ಲಿ ಹಣ್ಣು-ಹೂಗಳು ಅಥವಾ ಸುಂದರವಾದ ಗಿಡ, ವೃಕ್ಷ ಮುಂತಾದವುಗಳನ್ನು ಹಾಕಲಾಗಿದೆಬೆಳಸಲಾಗಿದೆ
उदाहरणे : ಮಕ್ಕಳು ತೋಟದಲ್ಲಿ ಸೀಬೆ ಹಣ್ಣುಗಳನ್ನು ಕೀಳುತ್ತಿದ್ದಾರೆ.
समानार्थी : ಉದ್ಯಾನವನ, ಉಪವನ, ಕೈತೋಟ, ತೋಟ, ನಂದನವನ, ಹೂದೋಟ
वह स्थान जहाँ फल-फूलदार या सुन्दर पौधों, वृक्षों आदि को लगाया गया हो।
A plot of ground where plants are cultivated.
स्थापित करा