अर्थ : ಪಾರದರ್ಶಕತೆಯ ಅವಸ್ಥೆತನ್ನ ಮೂಲಕ ಆಚೆಯ ಪಕ್ಕವನ್ನು ಕಾಣಿಸುವಂತೆ ಬೆಳಕನ್ನು ಸಾಗಿಸುವ
उदाहरणे :
ಈ ಭವನದ ಕಿಟಕಿಗಳಿಗೆ ಹಾಕಿರುವಂತಹ ಗಾಜುಗಳ ಪಾರದರ್ಶಕತೆಯ ಕಾರಣದಿಂದ ಆಚೆ ಇರುವಂತಹ ಮನೋಹರವಾದ ದೃಶ್ಯಗಳನ್ನು ನೋಡಬಹುದಾಗಿದೆ.
समानार्थी : ಅರಪಾರ ಕಾಣಿಸುವ, ಪಾರದರ್ಶಕತೆ
इतर भाषांमध्ये अनुवाद :
पारदर्शक होने की अवस्था।
इस भवन के दीवारों में लगे शीशों की पारदर्शकता के कारण बाहर का मनोरम दृश्य भी दिखाई देता है।अर्थ : ಪಾರದರ್ಶಕವಾಗುವ ಸ್ಥಿತಿ ಅಥವಾ ಗುಣ
उदाहरणे :
ಪಾರದರ್ಶಕದ ಕಾರಣ ಅಲ್ಲಿ ಇಟ್ಟ ಎಲ್ಲಾ ವಸ್ತುಗಳು ಕಣ್ಣಿಗೆ ಕಾಣಿಸುವುದು.
इतर भाषांमध्ये अनुवाद :
पारदर्शी होने की अवस्था या गुण।
झिल्ली की पारदर्शिता के कारण उसमें रखी वस्तुएँ दिखाई पड़ रही हैं।अर्थ : ಯಾವುದೇ ವಸ್ತುವನ್ನು ಸ್ಪಷ್ಟವಾಗಿ ನೋಡಬಹುದಾದಂತಹ
उदाहरणे :
ಪಾರದರ್ಶಕ ಗಾಜಿನಲ್ಲಿ ಕೋಣೆಯ ಹೊರಭಾಗದ ದೃಶ್ಯವನ್ನು ನೋಡಬಹುದು.
समानार्थी : ಪಾರದರ್ಶಕವಾದ, ಪಾರದರ್ಶಕವಾದಂತ, ಪಾರದರ್ಶಕವಾದಂತಹ
इतर भाषांमध्ये अनुवाद :