पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪಹರೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪಹರೆ   ನಾಮಪದ

अर्थ : ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಒಂದು ಸ್ಥಳದ ಕಾವಲಿನ ಕಾರಣಕ್ಕೆ ಅದರ ಸುತ್ತು ಸುತ್ತುವ ಕ್ರಿಯೆ

उदाहरणे : ರಕ್ಷಣಾ ಸಿಬ್ಬಂದಿಯೊಬ್ಬ ಮುಖ್ಯಮಂತ್ರಿಯ ನಿವಾಸದ ಬಳಿ ಗಸ್ತು ತಿರುಗುತ್ತಿದ್ದಾನೆ.

समानार्थी : ಗಸ್ತು


इतर भाषांमध्ये अनुवाद :

किसी उद्देश्य वश या पहरा देने के लिए घूमने का कार्य।

सिपाही गाँवों में गश्त पर गये हैं।
गश्त

The activity of going around or through an area at regular intervals for security purposes.

patrol

अर्थ : ಯಾವುದೇ ವಸ್ತು ಅಥವಾ ವ್ಯಕ್ತಿಯ ನೋಡುವ ನೋಟ ಅಥವಾ ರಕ್ಷಣೆ ಮುಂತಾದವುಗಳಿಗೆ ಅಥವಾ ನಿರ್ದಿಷ್ಟ ಸ್ಥಾನದಿಂದ ಅವನು ಹಿಂದಿರುಗುವುದನ್ನು ತಡೆಯಲು ಕಾವಲು ಗಾರನನ್ನು ನಿಯೋಗಗೊಳಿಸುವ ಕ್ರಿಯೆ

उदाहरणे : ಕಾವಲುಗಾರ ಶ್ರದ್ಧೆಯಿಂದ ಕಾವಲನ್ನು ಕಾಯುತ್ತಿದ್ದ.

समानार्थी : ಕಾವಲು


इतर भाषांमध्ये अनुवाद :

किसी वस्तु या व्यक्ति की देख-रेख या रक्षा आदि के लिए अथवा उसे निर्दिष्ट स्थान से हटने से रोकने के लिए पहरेदारों को नियुक्त करने की क्रिया।

पहरेदार तत्परता से पहरा दे रहा है।
गादर, चौकसी, चौकी, पहरा

A purposeful surveillance to guard or observe.

vigil, watch

चौपाल