अर्थ : ಯಾವುದಾದರೂ ವಸ್ತು ಸಂಗತಿಯಲ್ಲಿ ಈಗಾಗಲೇ ಅಭ್ಯಾಸ ಆಗಿರುವಿಕೆ
उदाहरणे :
ರೈತನೊಬ್ಬ ಈಗಾಗಲೇ ಉಳುಮೆಯಲ್ಲಿ ಅಭ್ಯಾಸವಾದ ಎತ್ತುಗಳನ್ನು ಕೊಂಡನು.
समानार्थी : ಅಭ್ಯಾಸವಾದ, ಅಭ್ಯಾಸವಾದಂತ, ಅಭ್ಯಾಸವಾದಂತಹ, ಒಗ್ಗಿದ, ಒಗ್ಗಿದಂತ, ಒಗ್ಗಿದಂತಹ, ಪಳಗಿದ, ಪಳಗಿದಂತಹ
इतर भाषांमध्ये अनुवाद :