सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಮನಸ್ಸನ್ನು ಮುದಗೊಳಿಸುವುದಕ್ಕಾಗಿ ಅಥವಾ ಬೇರೆ ಕಾರಣಕ್ಕಾಗಿ ತಿರುಗಾಡುವ ಕ್ರಿಯೆ
उदाहरणे : ಅವನು ಉತ್ತರ ಭಾರತದ ಪ್ರವಾಸ ಮುಗಿಸಿ ನಾಳೆ ಹಿಂತಿರುಗಲಿದ್ದಾನೆ.
समानार्थी : ಪ್ರಯಾಣ, ಪ್ರವಾಸ, ಯಾತ್ರೆ, ಸಂಚಾರ
इतर भाषांमध्ये अनुवाद :हिन्दी English
मन बहलाने या अन्य किसी कारण से पर्यटक-स्थलों आदि पर घूमने-फिरने की क्रिया।
A journey or route all the way around a particular place or area.
अर्थ : ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗುವುದು
उदाहरणे : ನಮ್ಮ ಪ್ರಯಾಣ ಸುಖಕರವಾಗಿ ಮುಗಿಯಿತು.
समानार्थी : ಪಯಣ, ಪ್ರಯಾಣ, ಪ್ರವಾಸ, ಯಾತ್ರೆ
एक स्थान से दूसरे दूरवर्ती स्थान तक जाने की क्रिया।
The act of traveling from one place to another.
स्थापित करा