पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪರೀಕ್ಷೆ ಮಾಡಿಸು शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪರೀಕ್ಷೆ ಮಾಡಿಸು   ಕ್ರಿಯಾಪದ

अर्थ : ಪರೀಕ್ಷಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಪ್ರಕ್ರಿಯೆ

उदाहरणे : ನೋವಿನಿಂದ ಬಳಲುತ್ತಿರುವ ಅಜ್ಜಿಯು ವೈದ್ಯರಲ್ಲಿ ಹೋಗಿ ಪರೀಕ್ಷೆಯನ್ನು ಮಾಡಿಸಿದರು.

समानार्थी : ತಪಾಸಣೆ ಮಾಡಿಸು


इतर भाषांमध्ये अनुवाद :

अँकाने का काम दूसरे से कराना।

दर्द से पीड़ित दादी ने अपने घुटनों को अँकवाया।
अँकवाना, अँकाना

अर्थ : ಪರಿಶೀಲಿಸುವ ಅಥವಾ ಪರಿಶೀಲನೆಯ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು

उदाहरणे : ಅವರು ಚಿನ್ನದ ಒಡವೆಗಳ ಪರಿಶುದ್ಧತೆಯ ಪರೀಕ್ಷೆಯನ್ನು ಅಕ್ಕಸಾಲಿಗನ ಹತ್ತಿರ ಮಾಡಿಸಿದರು.

समानार्थी : ಪರಿಶೀಲನೆ ಮಾಡಿಸು, ವಿಮರ್ಶೆ ಮಾಡಿಸು


इतर भाषांमध्ये अनुवाद :

परखने या जाँचने का काम दूसरे से कराना।

हम सोने के गहनों की शुद्धता सुनार से परखवाते हैं।
परखवाना, परखाना

चौपाल