अर्थ : ಪರಿಹರಿಸಲು ಅಥವಾ ಬಿಡಿಸಲು ಸಾಧ್ಯವಿರುವಂತಹ ಸಮಸ್ಯೆ ಅಥವಾ ಜಟಿಲವಾದ ಸಂಗತಿ
उदाहरणे :
ಅವನದು ಪರಿಹರಿಸಬಹುದಾದ ಸಮಸ್ಯೆ.
समानार्थी : ಪರಿಹರಿಸಬಹುದಾದ, ಪರಿಹರಿಸಬಹುದಾದಂತ, ಪರಿಹರಿಸಬಹುದಾದಂತಹ, ಪರಿಹಾರ್ಯ, ಪರಿಹಾರ್ಯವಾದಂತ, ಪರಿಹಾರ್ಯವಾದಂತಹ, ಬಗೆಹರಿಸಬಹುದಾದ, ಬಗೆಹರಿಸಬಹುದಾದಂತ, ಬಗೆಹರಿಸಬಹುದಾದಂತಹ
इतर भाषांमध्ये अनुवाद :
Capable of being settled or resolved.
All disputed points are potentially resolvable.