पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪರಿವರ್ತನೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪರಿವರ್ತನೆ   ನಾಮಪದ

अर्थ : ಬೇಕಂತ ಅಥವಾ ಮನಸ್ಸಿಗೆ ಬಂದ ಹಾಗೆ ಉತ್ಪಾದನೆ ಮಾಡುವುದು

उदाहरणे : ಇತ್ತಿಚೀಗೆ ಎಲ್ಲಾ ವಿಭಾಗದಲ್ಲೂ ಏನೋ ಗಲಿಬಿಲಿ ಆಗುತ್ತಿದೆ.

समानार्थी : ಅವ್ಯವಸ್ಥೆ, ಗಲಿಬಿಲಿ, ಗೊಂದಲ, ಗೋಲ್ಮಾಲ್, ತೊಡಕು, ಬದಲಾವಣೆ, ಮಾರ್ಪಾಟು, ಮಾರ್ಪಾಡು


इतर भाषांमध्ये अनुवाद :

जान-बूझकर या मनमाने ढंग से उत्पन्न की जाने वाली अथवा अपटुता के कारण होने वाली गड़बड़ी।

आजकल हर विभाग में कुछ न कुछ घोटाला हो रहा है।
गोलमाल, घपला, घोटाला, झोल-झाल, धाँधली, धांधली, हेर-फेर, हेरफेर, हेरा-फेरी, हेराफेरी

A fraudulent business scheme.

cozenage, scam

अर्थ : ಯಾವುದಾದರೂ ವಸ್ತು, ಪ್ರಾಣಿ ಇತ್ಯಾದಿಗಳು ಒಂದು ಅವಸ್ಥೆಯಿಂದ ಇನ್ನೊಂದು ಅವಸ್ಥೆಗೆ ಬದಲಾವಣೆ ಹೊಂದುವ ಕ್ರಿಯೆ

उदाहरणे : ಗೋಧಿಯು ರೂಪಾಂತರವಾದಾಗ ಹಿಟ್ಟಾಗುತ್ತದೆ.

समानार्थी : ರೂಪಾಂತರ


इतर भाषांमध्ये अनुवाद :

किसी वस्तु के साधारण अथवा किसी निश्चित रूप के सिवाय उसका कोई और बदला हुआ रूप।

गेहूँ का रूपांतर आटा है।
रूपांतर, रूपान्तर

A qualitative change.

shift, transformation, transmutation

अर्थ : ಏನಾದರೂ ಹೊಸದನ್ನು ಮಾಡುವ ಕ್ರಿಯೆ

उदाहरणे : ಅವನಲ್ಲಿ ಹೊಸ ಪರಿವರ್ತನೆಯ ಉತ್ಸಾಹವಿದೆ.

समानार्थी : ನವ ಪರಿವರ್ತನೆ, ನವ-ಪರಿವರ್ತನೆ, ನವಪರಿವರ್ತನೆ, ಹೊಸ ಪರಿವರ್ತನೆ, ಹೊಸ-ಪರಿವರ್ತನೆ


इतर भाषांमध्ये अनुवाद :

कुछ नया करने की क्रिया।

उसमें अभिनवन का उत्साह है।
अभिनवन, नवप्रवर्तन

अर्थ : ಅಧಿಕಾರಿ ಅಥವಾ ಕಾರ್ಯಕರ್ತರ ಒಂದು ಸ್ಥಾನ ಅಥವಾ ವಿಭಾಗದಿಂದ ಬೇರೆ ಸ್ಥಾನ ಅಥವಾ ವಿಭಾಗಕ್ಕೆ ವರ್ಗ ಮಾಡುವ ಕಳುಹಿಸುವ ಕ್ರಿಯೆ

उदाहरणे : ಈ ಕಾರ್ಯಾಲಯದ ಇಬ್ಬರು ಕರ್ಮಚಾರಿಗಳಿಗೆಕೆಲಸಗಾರರಿಗೆ ವರ್ಗಾವಣೆಯಾಗಿದೆ.

समानार्थी : ಬದಲಿ, ವರ್ಗ, ವರ್ಗಾವಣೆ


इतर भाषांमध्ये अनुवाद :

अधिकारी या कार्यकर्ता का एक स्थान या विभाग से दूसरे स्थान पर या विभाग में भेजे जाने की क्रिया।

इस कार्यालय के दो कर्मचारियों का तबादला हो गया है।
अंतरण, अन्तरण, ट्रांसफर, ट्रान्सफर, तबदीली, तबादला, बदली, स्थानांतर, स्थानांतरण, स्थानान्तर, स्थानान्तरण

The act of transfering something from one form to another.

The transfer of the music from record to tape suppressed much of the background noise.
transfer, transference

अर्थ : (ಖಗೋಳ-ವಿಜ್ಞಾನಿ) ಮಧ್ಯಮದ ಅವಸ್ಥೆ ವ್ಯತ್ತಿಕ್ರಮ ಅಥವಾ ಯಾವುದಾದರು ಗ್ರಹ ಅಥವಾ ಉಪಗ್ರಹದ ಕಕ್ಷದಿಂದ ಸ್ಥಾನ ಭ್ರಷ್ಟವಾಗುವುದು

उदाहरणे : ಚಂದ್ರನಲ್ಲಾಗುವ ಪರಿವರ್ತನೆಯ ನೇರ ಪ್ರಭಾವ ಭೂಮಿಯ ಮೇಲಾಗುತ್ತದೆ.

समानार्थी : ತಿರುಗುವಿಕೆ, ಬದಲಾವಣೆ, ಮಾರ್ಪಾಟು, ರೂಪಾಂತರ


इतर भाषांमध्ये अनुवाद :

(खगोल-विज्ञान) मध्यमान गति का व्यतिक्रम या किसी ग्रह या उपग्रह का कक्ष से विचलन।

चंद्रमा के परिवर्तन का सीधा प्रभाव धरती पर पड़ता है।
परिवर्तन

(astronomy) any perturbation of the mean motion or orbit of a planet or satellite (especially a perturbation of the earth's moon).

variation

अर्थ : ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬರುವ ಅಥವಾ ತರುವಂತಹ ಕ್ರಿಯೆ

उदाहरणे : ಮನೆಯನ್ನು ರೂಪಾಂತರ ಮಾಡಲಾಗುತ್ತಿದೆ.

समानार्थी : ಭಿನ್ನರೂಪ, ರೂಪ ಬದಲಿಸುವುದು, ರೂಪಾಂತರ


इतर भाषांमध्ये अनुवाद :

एक रूप से दूसरे रूप में आने या लाए जाने की क्रिया।

घर का रूपान्तरण किया जा रहा है।
परिणति, रूपांतरण, रूपान्तरण

The act of changing in form or shape or appearance.

A photograph is a translation of a scene onto a two-dimensional surface.
transformation, translation

अर्थ : ಜಗತ್ತಿನಲ್ಲಿ ಜೀವನ ನಡೆಸಬೇಕಾಗದರೆ ನಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅನಿರ್ವಾಯವಾಗಿರುತ್ತದೆ

उदाहरणे : ಅವನು ಬದಲಾವಣೆಗಾಗಿ ವರ್ಷದಲ್ಲಿ ಕೆಲವು ದಿನಗಳು ಬೆಟ್ಟದ ಕ್ಷೇತ್ರಗಳಲ್ಲಿ ಉಳಿದುಕೊಳ್ಳುತ್ತಾನೆ.

समानार्थी : ಪರಿವರ್ತಿಸು, ಬದಲಾಗು, ಬದಲಾವಣೆ, ಬದಲಿಸು


इतर भाषांमध्ये अनुवाद :

* वह अंतर या बदलाव जो आमतौर पर आनन्ददायक हो।

वह बदलाव के लिए साल में एक बार कुछ दिनों के लिए पहाड़ी क्षेत्रों में निवास करता है।
परिवर्तन, बदलाव

A difference that is usually pleasant.

He goes to France for variety.
It is a refreshing change to meet a woman mechanic.
change, variety

अर्थ : ಯಾವುದೇ ಗುಣ ಅಥವಾ ವ್ಯಕ್ತಿತ್ವದಲ್ಲಿ ಆಗುವ ಬದಲಾವಣೆ

उदाहरणे : ಬದುಕಿನಲ್ಲಿ ಪರಿವರ್ತನೆ ಸಹಜ ಗುಣ.

समानार्थी : ಬದಲಾವಣೆ, ಮಾರ್ಪಾಡು


इतर भाषांमध्ये अनुवाद :

बदलने की क्रिया या भाव।

परिवर्तन संसार का नियम है।
आप्यायन, चेञ्ज, चेन्ज, तबदील, तबदीली, तब्दीली, परिवर्तन, बदलाव, विकार, विकृति

An event that occurs when something passes from one state or phase to another.

The change was intended to increase sales.
This storm is certainly a change for the worse.
The neighborhood had undergone few modifications since his last visit years ago.
alteration, change, modification

अर्थ : ಒಂದನ್ನು ಬಿಟ್ಟು ಅದರ ಜಾಗದಲ್ಲಿ ಇನ್ನೊಂದನ್ನು ಸ್ವೀಕರಿಸುವ ಕ್ರಿಯೆ

उदाहरणे : ಮಾರಾಟವಾದ ವಸ್ತುಗಳನ್ನು ಬದಲಾವಣೆ ಮಾಡಲಾಗುವುದಿಲ್ಲ.

समानार्थी : ಅದಲು-ಬದಲು, ಬದಲಾವಣೆ, ಮಾರ್ಪಾಟು, ವಿನಿಮಯ


इतर भाषांमध्ये अनुवाद :

एक को छोड़कर उसकी जगह दूसरा ग्रहण करने की क्रिया।

बिकी हुई चीज़ों का फेर-बदल नहीं होगा।
अदल-बदल, अदलबदल, अदला-बदली, अदलाबदली, अदली-बदली, अदलीबदली, अपवर्तन, परिवर्तन, फेर-फार, फेर-बदल, फेरफार, फेरबदल, रद्दोबदल

The act of changing one thing for another thing.

Adam was promised immortality in exchange for his disobedience.
There was an interchange of prisoners.
exchange, interchange

चौपाल