अर्थ : ಯಾವುದಾದರೂ ವ್ಯಕ್ತಿಯ ಹೆಸರು, ಉದ್ಯೋಗ ಇತ್ಯಾದಿಗಳ ವಿವರವನ್ನು ಬೇರೊಬ್ಬರಿಗೆ ಹೇಳುವ ಕ್ರಿಯೆ
उदाहरणे :
ಅವನ ಪರಿಚಯ ನಿನಗಿದೆಯೇ?
इतर भाषांमध्ये अनुवाद :
अर्थ : ಯಾರೋ ಒಬ್ಬರ ಗರುತು ಇಟ್ಟುಕೊಂಡಿರುವ ಸ್ಥತಿ ಅಥವಾ ಭಾವನೆ
उदाहरणे :
ಶ್ಯಾಮನೆಗೆ ತುಂಬಾ ದೊಡ್ಡ ದೊಡ್ಡ ಜನರ ಪರಿಸಯವಿದೆ
समानार्थी : ಪರಿಚಯಸ್ಥ ಗುರುತು, ಪರಿಚಿತ, ಸಂಪರ್ಕ
इतर भाषांमध्ये अनुवाद :
किसी से जान पहचान होने की अवस्था या भाव।
हमारा और आपका परिचय तो बहुत पुराना है।अर्थ : ಆ ಮಾತು ಮುಂತಾದವು ಯಾರನ್ನಾದರೂ ಯಾವುದಾದರು ವಿಷಯದ ಜ್ಞಾನ ಅಥವಾ ಪರಿಚಯವನ್ನು ಮಾಡುವುದಕ್ಕೋಸ್ಕರ ಮಾತನಾಡಲಾಗುತ್ತದೆ
उदाहरणे :
ಹವಾಮಾನ ವಿಭಾಗವು ತುಂಬಾ ಮಳೆಯಾಗುವಂತಹ ಸೂಚನೆಯನ್ನು ನೀಡಿದೆನಾನು ರಾಮನಿಗೆ ಸೂಚನೆಯನ್ನು ನೀಡಿದ್ದೆನೆ ಅವನು ಬರುತ್ತಾ ಇರಬಹುದು.
समानार्थी : ಗುರ್ತು, ಜ್ಞಾನ, ತಿಳಿವಳಿಕೆ, ಪೂರ್ವ ಸೂಚನೆ, ವಿಜ್ಞಾಪನೆ, ವಿನಂತಿ, ಸುದ್ಧಿ, ಸೂಚನೆ
इतर भाषांमध्ये अनुवाद :
अर्थ : ಕಂಡುಹಿಡಿಯುವ ಕ್ರಿಯೆ ಅಥವಾ ಭಾವನೆ
उदाहरणे :
ಹಿಂದಿನ ಕಾಲದಲ್ಲೇ ತಾಮ್ರವನ್ನು ಗುರುತಿಸಿದ್ದರು.
समानार्थी : ಗುರುತು, ನೆನಪಿನ ಕುರುಹು, ಸ್ಮರಣೆ
इतर भाषांमध्ये अनुवाद :
The process of recognizing something or someone by remembering.
A politician whose recall of names was as remarkable as his recognition of faces.