पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಪರಾಕ್ರಮ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಪರಾಕ್ರಮ   ನಾಮಪದ

अर्थ : ಬಾಹುಗಳ ಅಥವಾ ಶರೀರದ ಬಲ ಅದರಿಂದ ಮನುಷ್ಯ ಯಾವುದಾದರು ದೊಡ್ಡ ಕೆಲಸವನ್ನು ಮಾಡುತ್ತಾನೆ

उदाहरणे : ಭರತನ ಭುಜಬಲದ ಅಂದಾಜು ಯಾರಿಗೂ ಇಲ್ಲ.

समानार्थी : ತೋಳಬಲ, ಬಲಶೌರ್ಯ, ಬಾಹುಬಲ, ಭುಜಬಲ, ಶಾರೀರಿಕ ಶಕ್ತಿ


इतर भाषांमध्ये अनुवाद :

बाहुओं या शरीर का वह बल जिससे मनुष्य कोई बड़ा काम करता है।

भरत के बाहुबल का अंदाजा किसी को नहीं था।
पराक्रम, बाहुबल, भुजबल, शारीरिक शक्ति

Physical strength.

might, mightiness, power

अर्थ : ಇನ್ನೊಬ್ಬರನ್ನು ಹೆದರಿಸುವಂತಹ ಅಥವಾ ಇನ್ನೊಬ್ಬರಲ್ಲಿ ನಡುಕ ಹುಟ್ಟಿಸುವಂತಹ ಧೈರ್ಯ ಅಥವಾ ಶೂರತನದ ಗುಣ

उदाहरणे : ರಾವಣನ ಪ್ರತಾಪ ಕಂಡು ದೇವತೆಗಳು ಸಹಾ ಆತಂಕ ಪಡುತ್ತಿದ್ದರು.

समानार्थी : ಪ್ರತಾಪ


इतर भाषांमध्ये अनुवाद :

शक्ति, वीरता आदि का ऐसा प्रभाव जिससे विरोधी दबे रहें।

रावण के रौब से देव भी आतंकित थे।
इकबाल, इक़बाल, दाप, दाब, प्रताप, रोब, रौब

अर्थ : ಪುರುಷರ ಯೋಗ್ಯವಾದ ಅಥವಾ ಉಪಯುಕ್ತವಾದ ಕೆಲಸ

उदाहरणे : ಪೌರುಷವಿಲ್ಲದ ಜೀವನದಲ್ಲಿ ಏನೂ ಪಡೆಯಲು ಸಾಧ್ಯವಿಲ್ಲ.

समानार्थी : ಪುರುಷತ್ವ, ಪುರುಷಾರ್ಥ, ಪೌರುಷ, ಶಕ್ತಿ


इतर भाषांमध्ये अनुवाद :

पुरुषों के योग्य या उपयुक्त काम।

बिना पौरुष के जीवन में कुछ नहीं मिलता।
पुरुषार्थ, पौरुष, मनुसाई

The trait of behaving in ways considered typical for men.

masculinity

अर्थ : ಮನಸ್ಸಿನಲ್ಲಿರುವ ದಿಡ್ಡತನವು ಒಂದು ದೊಡ್ಡ ಕೆಲಸವನ್ನು ಮಾಡುವುದಕ್ಕೆ ಪ್ರಚೋದನೆಯನ್ನು ನೀಡುತ್ತದೆ ಅಥವಾ ಯಾವುದಾದರೊಂದರ ಕಾರಣದಿಂದ ನಿರ್ಭಯವಾಗಿ ಯಾವುದಾದರು ತೊಂದರೆ ಮುಂತಾದವುಗಳನ್ನು ಎದುರಿಸಬೇಕಾಗುತ್ತದೆ

उदाहरणे : ಧೈರ್ಯವಂತಸಾಹಸಿಯಾಗಿದ್ದರೆ ಒಬ್ಬನೇ ಬಂದು ಸಿಗುವೀರ ರಾಣಿ ಕಿತ್ತೂರು ಚೆನ್ನಮ್ಮ ಸಾಹಸದ ಕಥೆಯನ್ನು ಇನ್ನೂ ನೆನಪಿನಲ್ಲಿದೆ.

समानार्थी : ಎದೆಗಾರಿಕೆ, ಕೆಚ್ಚು, ದಿಟ್ಟತನ, ಧೈರ್ಯ, ಬಹದ್ದೂರ್, ವೀರತ್ವ, ಶಕ್ತಿಮೀರಿ ಮಾಡುವ ಕೆಲಸ, ಸಾಹಸ


इतर भाषांमध्ये अनुवाद :

मन की वह दृढ़ता जो कोई बड़ा काम करने में प्रवृत्त करती है या जिसके कारण हम निडर होकर किसी खतरे आदि का सामना करते हैं।

साहस हो तो अकेले में आकर मिलो।
वीर सावरकर के साहस की कहानी अभी भी याद की जाती है।
अध्यवसान, अमर्ष, अवष्टंभ, अवष्टम्भ, इमकान, कलेजा, गुरदा, गुर्दा, ज़ुर्रत, जिगर, जीवट, जुर्रत, दिलगुरदा, दिलावरी, दिलेरी, पित्ता, प्रसर, बहादुरी, मजाल, साहस, हिम्मत, हौसला

A quality of spirit that enables you to face danger or pain without showing fear.

braveness, bravery, courage, courageousness

अर्थ : ವೀರನಾಗಿರುವುದು

उदाहरणे : ರಾಣಿ ಲಕ್ಷ್ಮೀಬಾಯಿಯ ವೀರತನ ಜಗತ್ತಿಗೆಲ್ಲಾ ತಿಳಿದಿದ್ದೇ ಆಗಿದೆ.

समानार्थी : ಕಲಿತನ, ಕೆಚ್ಚು, ಛಾತಿ, ವೀರತನ, ವೀರ್ಯ, ಶೌರ್ಯ, ಸಾಹಸ


इतर भाषांमध्ये अनुवाद :

चौपाल