अर्थ : ಕಾಗದದ ಕೊಳವೆಯಲ್ಲಿ ಸಿಡಿಮದ್ದನ್ನು ತುಂಬಿ ತೆಳುವಾದ ಹಗ್ಗದ ತರಹ ಮಾಡಿರುವಂತಹ ಒಂದು ಪಟಾಕಿ
उदाहरणे :
ಮಕ್ಕಳು ಕುಡಿಕೆ ಬಾಣವನ್ನು ಹಚ್ಚುತ್ತಿದ್ದಾರೆ.
समानार्थी : ಕುಡಿಕೆ ಬಾಣ, ಹೂಕುಂಡದ ಪಟಾಕಿ
इतर भाषांमध्ये अनुवाद :
अर्थ : ಪಟಾಕಿಗಳಿಗೆ ಬೆಂಕಿ ಹಚ್ಚಿದ ತಕ್ಷಣ ಅವು ಪಟ್ ಎಂದು ಸಿಡಿಯುವುದು ಅಥವಾ ಪಟಾಕಿ ಹೊಡೆಯುತ್ತಿರುವ ಶಬ್ದ ಕೇಳಿಸುವುದು
उदाहरणे :
ಉತ್ಸವದಲ್ಲಿ ಪಾಟಾಕಿಗಳನ್ನು ಹೊಡೆಯುವರು.
समानार्थी : ಪಾಟಾಸು, ಸಣ್ಣಸಿಡಿಮದ್ದು
इतर भाषांमध्ये अनुवाद :
Firework consisting of a small explosive charge and fuse in a heavy paper casing.
banger, cracker, firecrackerअर्थ : ಪಟಾಕಿಯ ಶಬ್ಧ
उदाहरणे :
ಜೋರಾಗಿ ಹೊಡೆದ ಪಟಾಕಿ ಶಬ್ಧವನ್ನು ಕೇಳಿ ನನ್ನ ನಿದ್ರೆ ಹೋಯಿತು.
इतर भाषांमध्ये अनुवाद :