सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಪ್ರಾಣಿ, ಪಕ್ಷಿ ಮುಂತಾದವುಗಳ ಕೈ ಅಥವಾ ಕಾಲುಗಲ್ಲಿರುವ ಉಗುರು
उदाहरणे : ಹುಲಿಯು ತನ್ನ ಪಂಜಿನಿಂದ ಮೊಲವನ್ನು ಅದುಮಿ ಹಿಡಿದುಕೊಂಡಿತು
समानार्थी : ಕೊಂಕುಗುರು
इतर भाषांमध्ये अनुवाद :हिन्दी English
पशुओं, पक्षियों आदि के हाथ या पैर की उँगलियों का समूह।
Sharp curved horny process on the toe of a bird or some mammals or reptiles.
अर्थ : ಸೆಲ್ ಮುಂತಾದವುಗಳ ಸಹಾಯದಿಂದ ಚಾಲನೆಗೊಳ್ಳುವ ಸಣ್ಣ ಉಪಕರಣ
उदाहरणे : ರಾತ್ರಿಯ ವೇಳೆಯಲ್ಲಿ ತೋಟಕ್ಕೆ ಹೋಗಲು ಅಪ್ಪ ಪತ್ತನ್ನು ಹಿಡಿದುಕೊಂಡು ಹೋಗುವರು.
समानार्थी : ಟಾರ್ಚು, ದೀಪ, ದೀವಟಿಗೆ, ಪತ್ತು, ಬ್ಯಾಟರಿ
सेल आदि की सहायता से जलनेवाला एक छोटा उपकरण।
A small portable battery-powered electric lamp.
अर्थ : ಹರಿದು ಹೋಗಿರುವ ಹಳೆ ಬಟ್ಟೆಯನ್ನು ಕೋಲಿಗೆ ಸುತ್ತಿ ಉರಿಯಲು ಮಾಡಿರುವ ವಸ್ತು
उदाहरणे : ಈ ರಾತ್ರಿ ಪಂಜು ಉರಿಯುತ್ತಲಿತ್ತು.
समानार्थी : ದೀವಟಿಗೆ, ಪತ್ತು
इतर भाषांमध्ये अनुवाद :हिन्दी
फटे-पुराने कपड़ों को लपेटकर जलाने के लिए बनाई वस्तु।
अर्थ : ಕೋಲಿಗೆ ಚಿಂದಿ ಬಟ್ಟೆಯನ್ನು ಕಟ್ಟಿ ಎಣ್ಣೆಯಲ್ಲಿ ಅದ್ದಿ ಅದಕ್ಕೆ ಬಿಂಕಿ ಹಚ್ಚಿ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಾರೆ
उदाहरणे : ಕತ್ತಲೆಯ ಸಮಯದಲ್ಲಿ ಜನಜಂಗುಳಿಯಿಂದ ಮುಂದೆ ಸಾಗುತ್ತಿದ ಕೆಲವರ ಕೈಯಲ್ಲಿ ಪಂಜ್ಜಿತ್ತು
समानार्थी : ಕೈದೀಪ, ದೀವಟಿಗೆ, ಹಿಲಾಲು
डंडे में चिथड़े लपेट कर बनाई हुई जलाने की बहुत मोटी बत्ती जिसे हाथ में लेकर चलते हैं।
स्थापित करा