अर्थ : ನ್ಯಾಯಾಲಯದ ವಿಚಾರದಲ್ಲಿ ನ್ಯಾಯಾಧೀಶರು ಮೊಕದ್ದಮೆಯನ್ನು ಆಲಿಸುವರು ಮತ್ತು ನಿರ್ಣಯ ಮಾಡುವರು ಅಥವಾ ತೀರ್ಪನ್ನು ಕೊಡುವರು
उदाहरणे :
ಪ್ರಮಾಣಿಕ ಮತ್ತು ಸತ್ಯವಂತ ವ್ಯಕ್ತಿ ಮಾತ್ರ ಒಬ್ಬ ಒಳ್ಳೆಯ ನ್ಯಾಯಾಧೀಶರಾಗಬಲ್ಲರು
समानार्थी : ನ್ಯಾಯಾಧೀಶರು, ನ್ಯಾಯಾಮೂರ್ತಿ
इतर भाषांमध्ये अनुवाद :
न्यायालय का वह उच्च अधिकारी जो मुक़दमों को सुनकर कानून के अनुसार निर्णय करता या न्याय देता है।
एक ईमानदार और सच्चा व्यक्ति ही एक कुशल न्यायाधीश हो सकता है।