अर्थ : ಸಮುದ್ರ ಮೇಲೆ ಚಾಲನೆ ಮಾಡುವ ಯಂತ್ರ ಚಾಲಿತ ದೊಡ್ಡ ಹಡಗು
उदाहरणे :
ನೆನ್ನ ನಾವು ಭಾರತೀಯರ ನೌಕಸೇನೆಯವರ ಹಡಗನ್ನು ನೊಡಲು ಹೋಗಿದ್ದೇವು
समानार्थी : ಜಹಜು, ದೋಣಿ, ನಾವೆ, ಹಡಗು
इतर भाषांमध्ये अनुवाद :
समुद्र में चलने वाली यंत्रचालित बड़ी नाव।
कल हम भारतीय नौसेना का जहाज़ विराट देखने गए थे।A vessel that carries passengers or freight.
shipअर्थ : ನೀರಿನಲ್ಲಿ ಪ್ರಯಾಣಿಸುವಂತಹ ಸಾಧನ
उदाहरणे :
ಹಡಗು ಒಂದು ವಿಧವಾದ ನೌಕೆ.
इतर भाषांमध्ये अनुवाद :
अर्थ : ನೀರಿನ ಮೇಲೆ ಚಲಿಸುವಂತಹ ಕಡ್ಡಿ, ಲೋಹ ಮೊದಲಾದ ವಸ್ತುಗಳಿಂದ ಮಾಡಿದ ಸವಾರಿ
उदाहरणे :
ಹಿಂದಿನ ಕಾಲದಲ್ಲಿ ದೋಣಿಯು ಒಂದು ಪ್ರಮುಖ ಸಾಧನೆಯಾಗಿತ್ತು
इतर भाषांमध्ये अनुवाद :
A small vessel for travel on water.
boat