पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನೆಚ್ಚಿನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನೆಚ್ಚಿನ   ಗುಣವಾಚಕ

अर्थ : ಯಾವುದೋ ಒಂದನ್ನು ವಿಶೇಷವಾಗಿ ಆಜ್ಞೆ ಮಾಡಿ ಮಾಡಿಸಿರುವುದು, ತರಿಸಿರುವುದು ಮತ್ತು ತಯಾರು ಮಾಡುತ್ತಿರುವುದು

उदाहरणे : ನಾವೆಲ್ಲರೋ ಬಾನುಲಿಯಲ್ಲಿ ಬಯಸಿದ ಹಾಡುಗಳನ್ನು ಕೇಳುತ್ತಿದ್ದೆವು.

समानार्थी : ಇಷ್ಟವಾದ, ಬಯಸಿದ, ಬೇಡಿಕೆಯ


इतर भाषांमध्ये अनुवाद :

विशेष रूप से फरमाइश करके मँगाया या तैयार कराया हुआ।

हम लोग रेडियो पर फरमाइशी गाने सुन रहे हैं।
फरमाइशी, फर्माइशी, फ़रमाइशी, फ़र्माइशी

अर्थ : ತನ್ನ ಇಚ್ಫೆಗೆ ತಕ್ಕನಾದುದು ಅಥವಾ ತನ್ನ ಪ್ರೀತಿಗೆ ಪಾತ್ರವಾದುದು

उदाहरणे : ಇದು ನನ್ನ ನೆಚ್ಚಿನ ಆಹಾರ.

समानार्थी : ಅಚ್ಚುಮೆಚ್ಚಿನ, ಅಚ್ಚುಮೆಚ್ಚಿನಂತ, ಅಚ್ಚುಮೆಚ್ಚಿನಂತಹ, ನೆಚ್ಚಿನಂತ, ನೆಚ್ಚಿನಂತಹ, ಪ್ರಿಯವಾದ, ಪ್ರಿಯವಾದಂತ, ಪ್ರಿಯವಾದಂತಹ


इतर भाषांमध्ये अनुवाद :

रुचि के अनुकूल या अच्छा जान पड़नेवाला।

यह मेरा मनपसंद खाना है।
अभीष्ट, ख़ुशगवार, खुशगवार, पसंद का, पसंदीदा, पसन्दीदा, प्रिय, मनचाहा, मनपसंद, मनपसन्द, मनभाता, मनभावन, रुचिकर

Appealing to the general public.

A favorite tourist attraction.
favorite, favourite

चौपाल