पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನೀರಾಗು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನೀರಾಗು   ನಾಮಪದ

अर्थ : ಕರಗುವ ಅಥವಾ ದ್ರವಿಸುವ ಅವಸ್ಥೆ

उदाहरणे : ಹಿಮದ ಕರಗುವಿಕೆಯ ಕಾರಣದಿಂದ ಗಂಗಾ, ಬ್ರಹ್ಮಪುತ್ರ ಮೊದಲಾದ ನದಿಗಳು ಯಾವಾಗಲೂ ತುಂಬಿ ಹರಿಯುತ್ತದೆ.

समानार्थी : ಕರಗು, ದ್ರವಿಸು


इतर भाषांमध्ये अनुवाद :

पिघलने की अवस्था।

बर्फ के पिघलाव के कारण ही गंगा,ब्रह्मपुत्र आदि नदियाँ कभी नही सूखतीं।
पिघलाव

The process whereby heat changes something from a solid to a liquid.

The power failure caused a refrigerator melt that was a disaster.
The thawing of a frozen turkey takes several hours.
melt, melting, thaw, thawing

ನೀರಾಗು   ಕ್ರಿಯಾಪದ

अर्थ : ಮನಸ್ಸಿನಲ್ಲಿ ದಯೆಯ ಭಾವನೆ ಉತ್ಪತ್ತಿಯಾಗಿವುದು

उदाहरणे : ಅವನ ದುಃಖ ಭರಿತವಾದ ಕತೆಯನ್ನು ಕೇಳಿ ನನ್ನ ಮನಸ್ಸು ಕರಗಿತು.

समानार्थी : ಕನಿಕರ ಹುಟ್ಟು, ಕರಗು, ದಯೆ ಬರು, ದ್ರವಿಸು


इतर भाषांमध्ये अनुवाद :

चित्त में दया उत्पन्न होना।

उसकी दुख भरी दास्तान सुनकर मेरा दिल पिघल गया।
द्रवित होना, पसीजना, पिघलना

Become more relaxed, easygoing, or genial.

With age, he mellowed.
mellow, mellow out, melt

अर्थ : ಉಷ್ಣತೆಯಿಂದಾಗಿ ಯಾವುದಾದರು ವಸ್ತು ಕರಗಿ ನೀರಾಗುವುದು

उदाहरणे : ಮಂಜುಗೆಡ್ಡೆಯನ್ನು ತುಂಬಾ ಹೊತ್ತಿನವರೆಗೆ ಹೊರಗೆ ಇಡುವುದರಿಂದ ಅದು ಕರಗಿ ನೀರಾಗುತ್ತದೆ.

समानार्थी : ಕರಗು


इतर भाषांमध्ये अनुवाद :

गरमी से किसी वस्तु का गलकर पानी सा हो जाना।

बर्फ को ज्यादा देर तक बाहर रखने से वह पिघल जाता है।
गलना, टघरना, टघलना, टिघलना, पिघलना

चौपाल