पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನೀತಿಜ್ಞ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನೀತಿಜ್ಞ   ನಾಮಪದ

अर्थ : ನಿಯಮಗಳು ಕಟ್ಟುನಿಟ್ಟಾಗಿ ನಡೆಯುವಂತೆ ನೋಡಿಕೊಳ್ಳುವವನು

उदाहरणे : ಶಿವಾಜಿಯು ಒಬ್ಬ ಕುಶಲ ನೀತಿಜ್ಞನಾಗಿದ್ದನು.

समानार्थी : ಕಟ್ಟಪ್ಪಣೆಗಾರ, ನಿಯಮ ನಿಷ್ಠುರ, ಶಿಸ್ತು ಪರಿಪಾಲಕ


इतर भाषांमध्ये अनुवाद :

वह जो अनुशासन करता हो।

प्राचार्या जी एक कुशल अनुशासक थे।
अनुशासक, अनुशासी

Someone who demands exact conformity to rules and forms.

disciplinarian, martinet, moralist

ನೀತಿಜ್ಞ   ಗುಣವಾಚಕ

अर्थ : ನೀತಿಯನ್ನು ಅರಿತವ

उदाहरणे : ನೀತಿಜ್ಯ್ನ ವ್ಯಕ್ತಿಯು ಯಾವ ಕೆಲಸವನ್ನಾದರೂ ನೀತಿಗೆ ಅನುಸಾರವಾಗಿ ಮಾಡುತ್ತಾನೆ.

समानार्थी : ನೀತಿಕುಶಲ, ನೀತಿಕುಶಲನಾದ, ನೀತಿಕುಶಲನಾದಂತ, ನೀತಿಕುಶಲನಾದಂತಹ, ನೀತಿಜ್ಞನಾದ, ನೀತಿಜ್ಞನಾದಂತ, ನೀತಿಜ್ಞನಾದಂತಹ, ನೀತಿಶೀಲ, ನೀತಿಶೀಲನಾದ, ನೀತಿಶೀಲನಾದಂತ, ನೀತಿಶೀಲನಾದಂತಹ


इतर भाषांमध्ये अनुवाद :

जो नीति जानता हो।

नीतिज्ञ व्यक्ति कोई भी काम नीतियों के अनुसार ही करता है।
नयशील, नीतिकुशल, नीतिज्ञ, नीतिनिपुण

चौपाल