पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಿಸ್ವಾರ್ಥ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಿಸ್ವಾರ್ಥ   ಗುಣವಾಚಕ

अर्थ : ಯಾವುದೇ ಬಗೆಯ ತನ್ನತನದ ಸ್ವಾರ್ಥ ಇಲ್ಲದಿರುವ ಗುಣ

उदाहरणे : ಆ ಗುರೂಜಿಯ ನಿಸ್ವಾರ್ಥ ವ್ಯಕ್ತಿತ್ವದಿಂದಾಗಿ ಎಲ್ಲರೂ ಆಕರ್ಷಿತರಾಗುತ್ತಾರೆ.

समानार्थी : ನಿಸ್ವಾರ್ಥದಂತ, ನಿಸ್ವಾರ್ಥದಂತಹ, ಸ್ವಾರ್ಥಹೀನ, ಸ್ವಾರ್ಥಹೀನವಾದ, ಸ್ವಾರ್ಥಹೀನವಾದಂತ, ಸ್ವಾರ್ಥಹೀನವಾದಂತಹ


इतर भाषांमध्ये अनुवाद :

जो स्वार्थ रहित हो।

आधुनिक युग में भी स्वार्थहीन व्यक्तियों की कमी नहीं है।
निःस्वार्थी, स्वार्थहीन

Unaffected by self-interest.

disinterested

अर्थ : ಯಾವುದೇ ಆಶೆಯಿಲ್ಲದೆ ಅಥವಾ ಇಚ್ಛೆಯಿಲ್ಲದೆ ಮಾಡುವಂತಹ

उदाहरणे : ಆಶೆಯಿಲ್ಲದ ಕೆಲಸಗಳನ್ನು ಮಾಡುವುದರಿಂದ ಬಲ ಹೆಚ್ಚಾಗುತ್ತದೆ.

समानार्थी : ಅಭಿಲಾಷೆಯಿಲ್ಲದ, ಅಭಿಲಾಷೆಯಿಲ್ಲದಂತ, ಆಶೆಯಿಲ್ಲದ, ಆಶೆಯಿಲ್ಲದಂತ, ಆಶೆಯಿಲ್ಲದಂತಹ, ನಿಸ್ವಾರ್ಥದ, ನಿಸ್ವಾರ್ಥದಂತ, ನಿಸ್ವಾರ್ಥದಂತಹ


इतर भाषांमध्ये अनुवाद :

जो बिना किसी कामना या इच्छा से किया जाए।

गीता में निष्काम कर्म करने पर जोर दिया गया है।
निष्काम, निहकाम

Free from physical desire.

Platonic love.
platonic

अर्थ : ಯಾವುದೋ ಒಂದರಲ್ಲಿ ಸ್ವಾರ್ಥ ಅಥವಾ ತನ್ನ ಹಿತ ಇರುವುದಿಲ್ಲವೊ

उदाहरणे : ನಾವು ನಮ್ಮ ಕರ್ತವ್ಯವನ್ನು ನಿಸ್ವಾರ್ಥ ಭಾವನೆಯಿಂದ ಮಾಡಬೇಕು.

समानार्थी : ಸ್ವಾರ್ಥವಿಲ್ಲದ


इतर भाषांमध्ये अनुवाद :

जिसमें स्वार्थ या अपना हित न हो।

हमें अपने कर्तव्यों का पालन निस्वार्थ भाव से करना चाहिए।
अमाय, अमाया, अस्वार्थ, निःस्वार्थ, निस्वार्थ

Disregarding your own advantages and welfare over those of others.

unselfish

चौपाल