पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಿಷೇಧಿಸಲ್ಪಟ್ಟ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಿಷೇಧಿಸಲ್ಪಟ್ಟ   ಗುಣವಾಚಕ

अर्थ : ಯಾವುದು ಇಸ್ಲಾಂ ಧರ್ಮಶಾಸ್ತ್ರದಲ್ಲಿ ವರ್ಜಿಸಲಾಗಿದೆಯೋ ಅಥವಾ ತ್ಯಜಿಸಲಾಗಿದೆಯೋ

उदाहरणे : ಇಸ್ಲಾಂ ಧರ್ಮದಲ್ಲಿ ಹಂದಿ ಮಾಂಸ ತಿನ್ನುವುದನ್ನು ನಿಷೇಧಿಸಲಾಗಿದೆ.

समानार्थी : ಅಧರ್ಮದ, ಅಧರ್ಮದಂತ, ಅಧರ್ಮದಂತಹ, ಅನುಚಿತವಾದ, ಅನುಚಿತವಾದಂತ, ಅನುಚಿತವಾದಂತಹ, ನಿಷಿದ್ಧ, ನಿಷಿದ್ಧವಾದ, ನಿಷಿದ್ಧವಾದಂತ, ನಿಷಿದ್ಧವಾದಂತಹ, ನಿಷೇಧಿತ, ನಿಷೇಧಿತವಾದ, ನಿಷೇಧಿತವಾದಂತ, ನಿಷೇಧಿತವಾದಂತಹ, ನಿಷೇಧಿಸಲಾದ, ನಿಷೇಧಿಸಲಾದಂತ, ನಿಷೇಧಿಸಲಾದಂತಹ, ನಿಷೇಧಿಸಲ್ಪಟ್ಟಂತ, ನಿಷೇಧಿಸಲ್ಪಟ್ಟಂತಹ


इतर भाषांमध्ये अनुवाद :

जो इस्लाम धर्मशास्त्र में वर्जित या त्याज्य हो।

इस्लाम में सुअर का माँस खाना हराम कर्म है।
निषिद्ध, मुहर्रम, हराम

Forbidden by law.

banned, prohibited

चौपाल