अर्थ : ಮಾತುಗಳನ್ನು ಆಡದೆ ನಿಶಬ್ದವಾಗಿರುವಿಕೆ
उदाहरणे :
ಪ್ರಾರ್ಥನೆ ಸಮಯದಲ್ಲಿ ಚರ್ಚಿನಲ್ಲಿ ಮೌನ ಆವರಿಸಿತು.ಶಾಲೆಗಳಲ್ಲಿ ಶಿಕ್ಷಕರು ಪಾಠ ಮಾಡುವಾಗ ವಿದ್ಯಾರ್ಥಿಗಳು ತೆಪ್ಪಗಿದ್ದು ಪಾಠ ಕೇಳಿಸಿಕೊಳ್ಳುವುದು ಉತ್ತಮ.
समानार्थी : ತೆಪ್ಪಗಿರುವುದು, ಮೌನ, ಸುಮ್ಮನಾಗುವಿಕೆ
इतर भाषांमध्ये अनुवाद :
The state of being silent (as when no one is speaking).
There was a shocked silence.