अर्थ : ತಡೆಗಟ್ಟುವ ಅಥವಾ ಅಡ್ಡಗಟ್ಟುವ ಕ್ರಿಯೆ
उदाहरणे :
ಸೈನಿಕರು ಶತ್ರುಗಳನ್ನು ಗಡಿಪ್ರದೇಶದ ಒಳಗೆ ಪ್ರವೇಶಿಸುವುದನ್ನು ತಡೆಗಟ್ಟಿದರು.
समानार्थी : ಅಟ್ಟಗಟ್ಟು, ಅಟ್ಟಗಟ್ಟುವುದು, ಅಡ್ಡಿಮಾಡು, ಅಡ್ಡಿಮಾಡುವುದು, ತಡೆಗಟ್ಟುವುದು, ತಡೆಯುವುದು, ನಿಲ್ಲಿಸು
इतर भाषांमध्ये अनुवाद :
अर्थ : ಕದಲಿಸು ಅಥವಾ ದೂರ ಮಾಡುವ ಕ್ರಿಯೆ
उदाहरणे :
ಈ ಮಾತ್ರೆಯು ವಾಂತಿ ಭೇದಿಯನ್ನು ತಡೆಗಟ್ಟುವುದು.
समानार्थी : ತಡೆಯುವುದು, ತಪ್ಪಿಸುವುದು, ನಿವಾರಿಸುವುದು
इतर भाषांमध्ये अनुवाद :