अर्थ : ಯಾವುದಾದರೊಂದು ಕೆಲಸ ಇಲ್ಲವೇ ವಿಷಯಕ್ಕೆ ಸಂಬಂಧಿಸಿದಂತೆ ಇದೇ ಸರಿ ಎನ್ನವ ನಿಲುವಿಗೆ ಬರುವ ಪ್ರಕ್ರಿಯೆ
उदाहरणे :
ಅವನು ಏನೇ ಆಗಲಿ ಈಗಿಂದೀಗಲೇ ಹೊರಡಲು ನಿರ್ಧರಿಸಿದ್ದಾನೆ.
समानार्थी : ತೀರ್ಮಾನ ಮಾಡು, ತೀರ್ಮಾನ-ಮಾಡು, ತೀರ್ಮಾನಮಾಡು, ತೀರ್ಮಾನಿಸು, ನಿರ್ಣಯ ಮಾಡು, ನಿರ್ಣಯ-ಮಾಡು, ನಿರ್ಣಯಮಾಡು, ನಿರ್ಣಯಿಸು, ನಿರ್ಧರಿಸು, ನಿರ್ಧಾರ-ಮಾಡು, ನಿರ್ಧಾರಮಾಡು, ನಿಶ್ಚಯ ಮಾಡು, ನಿಶ್ಚಯ-ಮಾಡು, ನಿಶ್ಚಯಮಾಡು, ನಿಶ್ಚಯಿಸು
इतर भाषांमध्ये अनुवाद :
किसी बात या कार्य आदि के औचित्य या अनौचित्य पर विचार कर, उसके ठीक या उचित होने का निश्चय करना।
श्याम ने निर्धन छात्रों को पढ़ाने का निर्णय लिया।Reach, make, or come to a decision about something.
We finally decided after lengthy deliberations.अर्थ : (ಮನಸ್ಸಿನಲ್ಲಿ) ನಿಶ್ಚಿಯಿಸುವ ಅಥವಾ ದೃಢಸಂಕಲ್ಪವನ್ನು ಮಾಡುವಂತಹ ಪ್ರಕ್ರಿಯೆ
उदाहरणे :
ನಾನು ಇನ್ನು ಮುಂದೆ ಅವನನ್ನು ಭೇಟಿಯಾಗ ಬಾರದು ಎಂದು ನಿಶ್ಚಿಯಿಸಿದ್ದೇನೆ.
समानार्थी : ದೃಢಸಂಕಲ್ಪ ಮಾಡು, ನಿರ್ಧಾರಿಸು, ನಿಶ್ಚಯಿಸು
इतर भाषांमध्ये अनुवाद :
अर्थ : ಯಾವುದೋ ಒಂದನ್ನು ಮಾಡಲು ಸ್ವಯಂ ಪೂರ್ಣವಾಗಿ ತಯಾರಿ ನಡೆಸುವ ಪ್ರಕ್ರಿಯೆ
उदाहरणे :
ನಾನು ಭ್ರಷ್ಟಾಚಾರವನ್ನು ಅಳಿಸಿಹಾಕಬೇಕೆಂದು ನಿಶ್ಚಿಯಿಸಿದೆ.
समानार्थी : ತೀರ್ಮಾನ ಮಾಡು, ನಿರ್ಧರಿಸು, ನಿಶ್ಚಯಿಸು
इतर भाषांमध्ये अनुवाद :
कुछ करने के लिए स्वयं को पूरी तरह से तैयार करना।
मैंने भष्ट्राचार मिटाने के लिए कमर कसा है।अर्थ : ನಿರ್ಧರಿಸುವ ಪ್ರಕ್ರಿಯೆ
उदाहरणे :
ಭೇಟಿ ಮಾಡುವ ಸಮಯವನ್ನು ನಿರ್ಧಾರ ಮಾಡುವುದು.
समानार्थी : ನಿರ್ಣಯ ಮಾಡು, ನಿರ್ಣಯಿಸು, ನಿರ್ಧರಿಸು, ನಿಶ್ಚಯ ಮಾಡು, ನಿಶ್ಚಯಿಸು
इतर भाषांमध्ये अनुवाद :
* निर्धारित करना।
मिलने का समय निर्धारित करें।