पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಿರ್ದೋಷಿ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಿರ್ದೋಷಿ   ಗುಣವಾಚಕ

अर्थ : ಯಾವುದೋ ಒಂದರಲ್ಲಿ ಯಾವುದೇ ದೋಷ ವಿಲ್ಲವೊ

उदाहरणे : ನನಗೆ ಇಂದಿನ ವರೆಗೂ ಪೂರ್ಣವಾಗಿ ನಿರ್ದೋಷಿ ವ್ಯಕ್ತಿಗಳು ಇನ್ನು ಸಿಕ್ಕಿಲ್ಲ.

समानार्थी : ಅಕಳಂಕರಹಿತ, ಅಕಳಂಕಹೀನ, ಅಳಂಕ, ಕಳಂಕರಹಿತ, ಕಳಂಕವಿಲ್ಲದ, ಕಳಂಕಶೂನ್ಯ, ಕಳಂಕಹೀನ, ದೋಷರಹಿತ, ದೋಷಹೀನ, ಪಾಪರಹತ ಪಾಪಹೀನ, ಪಾಪಶೂನ್ಯ


इतर भाषांमध्ये अनुवाद :

Free from discordant qualities.

pure

अर्थ : ಯಾರೋ ಒಬ್ಬರಿಗೆ ಯಾವುದೂ ಗೊತ್ತಿಲ್ಲದೆ ಇರುವ

उदाहरणे : ಅಪರಾಧಿಗಳು ನೆನ್ನ ರಾತ್ರಿ ಅಮಾಯಕ ಮಗುವನ್ನು ಕೊಂದು ಹಾಕಿದರು.

समानार्थी : ಅಮಾಯಕ, ಅರಿಯದ, ತಿಳಿಯದ, ಮುಗ್ಧ


इतर भाषांमध्ये अनुवाद :

जो कुछ न जानता हो।

अपराधियों ने कल रात एक मासूम बच्चे की हत्या कर दी।
निरीह, मासूम

Free from evil or guilt.

An innocent child.
The principle that one is innocent until proved guilty.
clean-handed, guiltless, innocent

अर्थ : ಅಪರಾಧ ಮಾಡದವ ಅಥವಾ ಅಪರಾದಿಯಲ್ಲದಿರುವವ

उदाहरणे : ಕಾಶ್ಮೀರದಲ್ಲಿ ನಿರ್ದೋಷಿ ವ್ಯಕ್ತಿಗಳು ವಿನಾಕಾರಣ ಭಯೋತ್ಪಾದಕರ ಗುಂಡಿಗೆ ಬಲಿಯಾಗುತ್ತಾರೆ.

समानार्थी : ನಿರಪರಾಧಿ, ನಿರಪರಾಧಿಯಾದ, ನಿರಪರಾಧಿಯಾದಂತ, ನಿರಪರಾಧಿಯಾದಂತಹ, ನಿರ್ದೋಷಿಯಾದ, ನಿರ್ದೋಷಿಯಾದಂತ, ನಿರ್ದೋಷಿಯಾದಂತಹ


इतर भाषांमध्ये अनुवाद :

जो अपराधी न हो।

कश्मीर में आतंकवादियों ने कितने ही निर्दोष लोगों की जान ले ली।
अदोष, अनपराध, अनपराधी, अपराधहीन, निरपराध, निरपराधी, निर्दोष, निर्दोषी, बेकसूर, बेगुनाह, मासूम

Free from evil or guilt.

An innocent child.
The principle that one is innocent until proved guilty.
clean-handed, guiltless, innocent

चौपाल