अर्थ : ಯಾವುದು ಉಚಿತವಾದುದು, ಅನುಚಿತವಾದುದು ಎಂಬುದನ್ನು ಸಮಾಲೋಚಿಸಿ ಒಂದು ಸರಿಯೆನಿಸುತ್ತದೋ ಅದನ್ನು ಮಾಡುವ ಕ್ರಿಯೆ
उदाहरणे :
ಬೇರೆ ಮನೆ ಮಾಡುವ ಅವನ ನಿರ್ಣಯವನ್ನು ಎಲ್ಲರೂ ಒಪ್ಪಿದರು.
समानार्थी : ನಿರ್ಧರಿಸುವುದು
इतर भाषांमध्ये अनुवाद :
The act of making up your mind about something.
The burden of decision was his.