अर्थ : ಯಾವುದೇ ಒಂದು ವಸ್ತು ಪೂರ್ಣ ತಯಾರಿ ಆಗದೆ ಇರುವುದು
उदाहरणे :
ಅವನು ಇನ್ನೂ ತಯಾರಾಗದ ಮೂರ್ತಿಯನ್ನು ಕಲಾಪ್ರದರ್ಶನಕ್ಕೆ ತಂದಿದ್ದಾನೆ.
इतर भाषांमध्ये अनुवाद :
अर्थ : ಯಾವುದೇ ಆಕಾರವಿಲ್ಲದೆ ಇರುವ ಸ್ಥಿತಿ
उदाहरणे :
ಸಂತ ಕಬೀರನು ನಿರಾಕಾರನಾದ ಈಶ್ವರನನ್ನು ಉಪಾಸನೆ ಮಾಡುತ್ತಿದ್ದನು.
समानार्थी : ಅಮೂರ್ತ, ಆಕಾರವಿಲ್ಲದ, ಆಕೃತಿಯಿಲ್ಲದ, ಆಮೂರ್ತವಾದ, ಆರೂಪದ, ಮೂರ್ತೀಕರಣವಿಲ್ಲದ, ರೂಪವಿಲ್ಲದ
इतर भाषांमध्ये अनुवाद :