अर्थ : ನಿಯಮಿಸಿರುವ ಷರತ್ತುಗಳನ್ನು ಪಾಲಿಸುವವ
उदाहरणे :
ತೆರಿಗೆ ವಿಭಾಗವು ಮುವತ್ತೊಂದರವರೆಗೆ ತೆರಿಗೆ ಜಮಾ ಮಾಡುವ ನಿಯಮಾನುಸಾರವನ್ನು ಜಾರಿಮಾಡಿದೆ.
समानार्थी : ವಿಧಾಯಕ
इतर भाषांमध्ये अनुवाद :
अर्थ : ಯಾವುದೇ ವಿಧಿಗೆ ಅಥವಾ ಕಾನೂನಿಗೆ ಬದ್ಧವಾಗಿರುವಿಕೆ
उदाहरणे :
ನಿಯಮಾನುಸಾರವಾಗಿ ಈ ಪಾಸ್ ಪೋರ್ಟನ ಅವಧಿ ಈ ತಿಂಗಳ ಕೊನೆಗೆ ಮುಗಿಯುತ್ತದೆ.
समानार्थी : ನ್ಯಾಯಬದ್ಧತೆ, ನ್ಯಾಯಸಮ್ಮತವಾಗಿರುವುದು, ವಿಧಿಬದ್ಧತೆ
इतर भाषांमध्ये अनुवाद :
वैध होने की अवस्था या भाव।
इस पासपोर्ट की वैधता मार्च दो हज़ार तीन तक ही है।