अर्थ : ಪೌಂಟೆನ್ ನ ಮುಂಭಾಗವು ನಿಬ್ಬ್ ನಿಂದ ಕೂಡಿದ್ದು ಅದರಿಂದ ಬರೆಯುತ್ತಾರೆ
उदाहरणे :
ನನ್ನ ಪೌಂಟೆನ್ ಪೆನ್ನಿನ ನಿಬ್ಬು ಮುರಿದುಹೋಗಿದೆ.
इतर भाषांमध्ये अनुवाद :
फाउन्टेन पेन का वह भाग जिसमें लिखने की निब या जीभी खोंसी जाती है।
मेरे फाउन्टेन पेन का होल्डर फट गया है।अर्थ : ಮಸಿ ತುಂಬಿಕೊಂಡು ಬರೆಯುವ ಲೇಖನಿಯ ಮುಂಭಾಗ ವಿಶೇಷವಾಗಿ ಲೋಹದಿಂದ ವಿನ್ಯಾಸ ಮಾಡಿದ್ದು ಅದರಿಂದ ಬರೆಯುವರು
उदाहरणे :
ಈ ಲೇಖನಿಯ ಮುಳ್ಳು ಮುರಿದು ಹೋಗಿದೆ.
समानार्थी : ಮುಳ್ಳು
इतर भाषांमध्ये अनुवाद :