अर्थ : ತೂಕಡಿಸುತ್ತಿರುವವ
उदाहरणे :
ನಿದ್ದೆ ಬರುತ್ತಿದ್ದ ಕಾರಣ ವ್ಯಕ್ತಿಯು ಪದೇ ಪದೇ ತನ್ನ ಕಣ್ಣುಗಳನ್ನು ನೀರಿನಿಂದ ತೊಳೆದುಕೊಳ್ಳುತ್ತಿದ್ದ.
समानार्थी : ತೂಕಡಿಸುವ, ನಿದ್ದೆ ಬರುವ
इतर भाषांमध्ये अनुवाद :
Ready to fall asleep.
Beginning to feel sleepy.