पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಿದರ್ಶನ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಿದರ್ಶನ   ನಾಮಪದ

अर्थ : ಯಾವುದಾದರೂ ವಿಷಯವನ್ನು ಸ್ಪಷ್ಟವಾಗಿ ಹೇಳಲು ಅಂಥಹುದೇ ಇನ್ನೊಂದು ಗೊತ್ತಿರುವ ವಿಷಯದ ಉಲ್ಲೇಖ ಮಾಡುವುದು

उदाहरणे : ಉದಾಹರಣೆಯನ್ನು ಕೊಟ್ಟು ಹೇಳಿದ ವಿಷಯಗಳು ಸುಲಭವಾಗಿ ಅರ್ಥವಾಗುತ್ತದೆ.

समानार्थी : ಉದಾಹರಣೆ, ದೃಷ್ಟಾಂತ


इतर भाषांमध्ये अनुवाद :

किसी विषय को स्पष्ट रूप से बतलाने या सिद्ध करने के लिए किसी जाने हुए अन्य विषय का उल्लेख।

उदाहरण देकर समझाने से बातें जल्दी समझ में आ जाती हैं।
उदाहरण, दृष्टांत, नमूना, प्रतिमान, प्रयोग, मिसाल, हवाला

अर्थ : ಪ್ರತ್ಯಕ್ಷಗೊಳ್ಳುವ ಅಥವಾ ಆಗುವ ಅಥವಾ ಮುಂದೆ ತರುವ ಅಥವಾ ಬರುವ ಕ್ರಿಯೆ

उदाहरणे : ಆಗಾಗ ಕನಸ್ಸಿನ ಪ್ರತ್ಯಕ್ಷೀಕರಣವಾಗುತ್ತದೆ.

समानार्थी : ಕಣ್ಣೆದುರಿಗಿನ, ಕಣ್ಣೆದುರಿಗೆ, ಕಣ್ಣೆದುರಿನದು, ಪ್ರತ್ಯಕ್ಷೀಕರಣ, ಸಾಕ್ಷಾತ್, ಸ್ಪಷ್ಟವಾಗಿ


इतर भाषांमध्ये अनुवाद :

प्रत्यक्ष करने या होने अथवा सामने लाने या आने की क्रिया।

कभी-कभी सपनों का प्रत्यक्षीकरण भी होता है।
प्रत्यक्षीकरण

An appearance in bodily form (as of a disembodied spirit).

manifestation, materialisation, materialization

चौपाल