पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಾಸ್ತಿಕತೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಾಸ್ತಿಕತೆ   ನಾಮಪದ

अर्थ : ವೇದ ಈಶ್ವರ ಮತ್ತು ಪರಲೋಕ ಮುಂತಾದವುಗಳಲ್ಲಿ ನಂಬಿಕೆ ಇಲ್ಲದಿರುವ ಮನಸ್ಥಿತಿ

उदाहरणे : ನಾಸ್ತಿಕತೆ ಒಂದೇ ಮನುಷ್ಯನ ಎಲ್ಲ ಪಾಪಕ್ಕು ಕಾರಣವಲ್ಲ.

समानार्थी : ನಾಸ್ತಿಕತ್ವ, ನಾಸ್ತಿಕವಾದ, ಹೇತುವಾದ


इतर भाषांमध्ये अनुवाद :

वेद, ईश्वर और परलोक आदि में अविश्वास।

नास्तिकता के कारण मनुष्य पाप में लिप्त हो जाता है।
नास्तिकता, नास्तिकत्व, नास्तिकपन, नास्तिक्य, हेतुवाद

A lack of belief in the existence of God or gods.

atheism

अर्थ : ಒಂದು ಸಿದ್ಧಾಂತದ ಪ್ರಕಾರ ಮನುಷ್ಯನಿಗೆ ಈಶ್ವರ, ಮತ, ಮಾತಾಂತರ, ಪರಲೋಕ ಮುಂತಾದ ವಿಷಯಗಳಲ್ಲಿ ನಂಬಿಕೆ ಇಲ್ಲದಿರುವುದು

उदाहरणे : ನಾಸ್ತಿಕತೆಯಲ್ಲಿ ನಂಬಿಕೆಯುಳ್ಳವರು ದೇವರು ದಿಂಡಿರು ಎಂದು ಆಲೋಚಿಸುವುದನ್ನು ಭ್ರಮೆ ಎಂದು ಭಾವಿಸುತ್ತಾರೆ.

समानार्थी : ನಾಸ್ತಿಕ್ಯ, ನಿರೀಶ್ವರವಾದ


इतर भाषांमध्ये अनुवाद :

वह अवस्था या सिद्धांत जिसमें मनुष्य ईश्वर,मत-मतान्तर,लोक-परलोक आदि का अस्तित्व नहीं मानता।

नास्तिकतावाद में ईश्वर और अलौकिक धारणाओं का कोई स्थान नहीं है।
अनीश्वरवाद, नास्तिकतावाद, निरीश्वरवाद

अर्थ : ಧರ್ಮವನ್ನು ವಿರೋಧಿಸುವ ಗುಣ ಅಥವಾ ಧರ್ಮಾನುಸಾರ ನಡೆಯದ ವ್ಯಕ್ತಿತ್ವ

उदाहरणे : ವೈಚಾರಿಕ ಚಿಂತನೆಯಲ್ಲಿ ಅಧಾರ್ಮಿಕತೆಯ ಬಗೆಗೆ ಹೆಚ್ಚು ಒಲವಿರುತ್ತದೆ.

समानार्थी : ಅಧಾರ್ಮಿಕತೆ


इतर भाषांमध्ये अनुवाद :

अधार्मिक होने की अवस्था या भाव।

आजकल लोगों में अधार्मिकता फैल रही है,जिसके कारण व्यक्ति का नैतिक पतन होता जा रहा है।
अधार्मिकता, धर्महीनता

The quality of not being devout.

irreligion, irreligiousness

चौपाल