अर्थ : ಯಾವುದೋ ಒಂದು ನಷ್ಟವಾಗುವ ಹಾದಿಯಲ್ಲಿ ಇರುವ
उदाहरणे :
ಜಾವಾ ದ್ವೀಪದ ಕಾಡುಗಳಲ್ಲಿ ಅಳಿವಿನ ಅಂಚಿನಲ್ಲಿ ಇರುವ ಪ್ರಾಣಿಗಳು ವಾಸ ಮಾಡುತ್ತಿದೆ.
समानार्थी : ಅಳಿವಿನ, ನಶಿಸಿ ಹೋಗುತ್ತಿರುವ, ವಿನಾಶದ ಅಂಚಿನಲ್ಲಿರುವ
इतर भाषांमध्ये अनुवाद :
जो लुप्त होने को हो।
जावा द्वीप के जंगलों में लुप्तप्राय प्रजाति के दो गैंडा शावक पाए गए हैं।Becoming obsolete.
obsolescentअर्थ : ಒಂದಲ್ಲ ಒಂದು ದಿನ ನಾಶ ಹೊಂದುವಂತಹವು
उदाहरणे :
ಹಾಳಾಗುವ ವಸ್ತುಗಳನ್ನು ಎಷ್ಟು ಜೋಪಾನ ಮಾಡಿದರೂ ಅವು ಒಂದಲ್ಲ ಒಂದು ದಿನ ಹಾಳಾಗುವುದು ಖಚಿತ.
समानार्थी : ಹಾಳಾಗುವ
इतर भाषांमध्ये अनुवाद :
जो नाश या विध्वंस के योग्य हो।
नाश्य वस्तुओं को कितना भी संभालो, एकदिन उनका नाश होना ही है।Capable of being destroyed.
destroyable