अर्थ : ಆನೆ, ಕುದುರೆ, ರಥ ಮತ್ತು ಕಾಲಾಳು - ಈ ನಾಲ್ಕು ಅಂಗಗಳ ಸೇನೆ
उदाहरणे :
ಪ್ರಾಚೀನ ಕಾಲದಲ್ಲಿ ರಾಜರು ಯುದ್ಧದಲ್ಲಿ ನಾಲ್ಕು ಅಂಗಗಳ ಸೇನೆಯನ್ನು ಉಪಯೋಗಿಸುತ್ತಿದ್ದನು.
समानार्थी : ನಾಲ್ಕು ಅಂಗಗಳ ಸೇನೆ
इतर भाषांमध्ये अनुवाद :
हाथी, घोड़े, रथ और पैदल - इन चार अंगों वाली सेना।
प्राचीन काल में राजा युद्ध में चतुरंगिणी का उपयोग करते थे।