पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಾಲ್ಕು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಾಲ್ಕು   ನಾಮಪದ

अर्थ : ಮೂರಕ್ಕೆ ಒಂದು ಸೇರಿಸಿದರೆ ಸಿಗುವ ಸಂಖ್ಯೆ

उदाहरणे : ಎರಡು ಮತ್ತು ಎರಡನ್ನು ಕೂಡಿಸಿದಾಗ ಸಿಗುವ ಉತ್ತರ ನಾಲ್ಕು.

समानार्थी : 4


इतर भाषांमध्ये अनुवाद :

तीन में एक जोड़ने से प्राप्त संख्या।

दो और दो चार होता है।
4, अर्णव, चार,

The cardinal number that is the sum of three and one.

4, four, foursome, iv, little joe, quadruplet, quartet, quatern, quaternary, quaternion, quaternity, tetrad

अर्थ : ವಾಸ್ತುಶಿಲ್ಪದ ಅನುಸಾರವಾಗಿ ದೇವಾಲಯದ ಗೋಪುರ ಅಥವಾ ಮಂಟಪದ ಮೇಲ್ಭಾಗ ಅಥವಾ ಶಿಖರವು ನಾಲ್ಕು ಕಂಬಗಳ ಮೇಲೆ ನಿಂತಿರುತ್ತದೆ

उदाहरणे : ನಾಲ್ಕು ಕಂಬಗಳ ಮೇಲೆ ಕೆತ್ತಿರುವ ಕೆಲೆಯು ಸುಂದರವಾಗಿ ಕಾಣುತ್ತದೆ.


इतर भाषांमध्ये अनुवाद :

वास्तु रचना के अनुसार मंदिर की चौकी या मंडप का वह ऊपरी भाग या शिखर जो प्रायः चार खंभों पर स्थित रहता है।

चौकड़ी की कलाकारी बहुत सुंदर है।
चौकड़ी

अर्थ : ಆಂಗ್ಲ ಭಾಷೆಯ ಪ್ರಕಾರ ತಿಂಗಳ ಮೊದಲ ನಾಲ್ಕನೆ ದಿವಸ

उदाहरणे : ಅವನು ಚೌತಿಯ ದಿನದಂದು ಊರಿಗೆ ಹೋದನು.

समानार्थी : 4, IV, ಚೌತಿ, ನಾಲ್ಕನೆ ತಾರೀಖು

अर्थ : ಸಂಗೀತದಲ್ಲಿ ಹನ್ನೆರಡು ತಾಳಮಾತ್ರೆ ಮತ್ತು ಆರು ವಿಭಾಗವಿರುವ ಒಂದು ತಾಳ

उदाहरणे : ಅವನು ತಬಲಾದಲ್ಲಿ ನಾಲ್ಕು ರಾಗ ಚೌತಾಳ ನುಡಿಸಿದ್ದಾನೆ.

समानार्थी : ಚೌತಾಳ


इतर भाषांमध्ये अनुवाद :

संगीत में बारह ताल मात्रा और छः विभाग वाला एक ताल।

वह तबले पर चौताल बजा रहा है।
लोकगीतों में प्रायः त्रिताल (१६ मात्रा) और चौताल (१२ मात्रा) चलता है।
चौताल

ನಾಲ್ಕು   ಗುಣವಾಚಕ

अर्थ : ಮೂರು ಮತ್ತು ಒಂದು

उदाहरणे : ನಾವು ನಾಲ್ಕು ಜನ ಅಣ್ಣ-ತಂಗಿ ಇದ್ದೇವೆ.

समानार्थी : 4, IV

अर्थ : ಸರಿಸುಮಾರು ಆರು

उदाहरणे : ಈ ತರಗತಿಯಲ್ಲಿ ನಾಲ್ಕು ವಿದ್ಯಾರ್ಥಿಗಳನ್ನು ಬಿಟ್ಟರೆ ಉಳಿದೆಲ್ಲಾ ವಿದ್ಯಾರ್ಥಿಗಳು ಓದುವುದರಲ್ಲಿ ಮುಂದಿದ್ದಾರೆ.

समानार्थी : ನಾಲ್ವರು


इतर भाषांमध्ये अनुवाद :

लगभग चार।

इस कक्षा में चारेक छात्रों को छोड़कर सभी पढ़ने में ठीक हैं।
चारेक

चौपाल