पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಾಯಕ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಾಯಕ   ನಾಮಪದ

अर्थ : ಸರ್ದಾರನ ಒಂದು ಬಗೆಯ ಅಧಿಕಾರ ಅಥವಾ ಪದವಿ

उदाहरणे : ವಿಶ್ವನಾಥ ಶಿವಾಜಿ ಅವರ ಹತ್ತು ಹಳ್ಳಿಗಳಿಗೆ ಸರದಾರನಾಗಿದ್ದರು.

समानार्थी : ದೊರೆ, ರಾಜ, ಸರದಾರ


इतर भाषांमध्ये अनुवाद :

सरदार का अधिकार या पद।

विश्वनाथ शिवाजी के पास दस गाँव की सरदारी थी।
सरदारपन करते-करते उसकी जिंदगी गुजर गई।
सरदारपन, सरदारी

अर्थ : ಕಥೆ, ಸಹಿತ್ಯ ಮುಂತಾದವುಗಳಲ್ಲಿ ಒಬ್ಬ ಪುರುಷನ ಚರಿತ್ರೆಯು, ಯಾವುದೇ ಕಾವ್ಯ, ನಾಟಕ ಇತ್ಯಾದಿಗಳಲ್ಲಿ ಮುಖ್ಯ ರೂಪವಾಗಿ ಬಂದಿರಬಹುದು

उदाहरणे : ಈ ನಾಟಕದ ಅಂತ್ಯದಲ್ಲಿ ನಾಯಕನಿಗೆ ವೀರಮರಣ ಪ್ರಾಪ್ತವಾಯಿತು

समानार्थी : ಕಥಾನಾಯಕ, ನಾಯಕನಟ


इतर भाषांमध्ये अनुवाद :

साहित्य आदि में वह पुरुष जिसका चरित्र किसी काव्य, नाटक, आदि में मुख्य रूप से आया हो।

इस कहानी का नायक अंत में वीरगति को प्राप्त हो जाता है।
अंगी, नायक, प्रधान पात्र, सितारा, स्टार, हीरो

The principal character in a play or movie or novel or poem.

hero

अर्थ : ಯಾವುದಾದರು ವಿದ್ಯಾಲಯ ಅಥವಾ ದೊಡ್ಡ ವಿದ್ಯಾಲಯಗಳಲ್ಲಿ ಸರ್ವಪ್ರಧಾನವಾದ ಅಧಿಕಾರಿಣಿ ಅವರ ಅಧೀನದಲ್ಲಿ ಅಧ್ಯಾಪಕ ಅಥವಾ ಅಧ್ಯಾಪಕಿಯರು ಕೆಲಸವನ್ನು ಮಾಡುತ್ತಾರೆ

उदाहरणे : ಪ್ರಧಾನ ಗುರುಗಳು ದೀಪವನ್ನು ಬೆಳಗಿಸುವುದರ ಮುಖಾಂತರ ಮಹೋತ್ಸವವನ್ನು ಶುಭಾರಂಭಮಾಡಿದರು.

समानार्थी : ಈಶ್ವರ, ಪ್ರಧಾನ ಆಚಾರ್ಯ, ಪ್ರಧಾನ ಗುರು, ಪ್ರಾಂಶುಪಾಲರು, ಪ್ರಾಚಾರ್ಯರು, ಮಂತ್ರಿ, ಮುಖ್ಯವ್ಯಕ್ತಿ, ಮುಖ್ಯಸ್ಥ, ಶಾಲೆಯ ಮುಖ್ಯಸ್ಥರು, ಶ್ರೇಷ್ಠವ್ಯಕ್ತಿ


इतर भाषांमध्ये अनुवाद :

किसी विद्यालय या महाविद्यालय की वह सर्वप्रधान अधिकारिणी जिसकी अधीनता में सभी प्राध्यापक या प्राध्यापिकाएं काम करती हैं।

प्रधानाचार्या ने दीप जलाकर वार्षिक महोत्सव का शुभारंभ किया।
प्रधान आचार्या, प्रधानाचार्या, प्राचार्या

A woman headmaster.

headmistress

अर्थ : ರಾಜನೀತಿ ಕ್ಷೇತ್ರದಲ್ಲಿ ಮುಂದಾತ್ವವನ್ನು ವಹಿಸುವವನು

उदाहरणे : ರಾಮನು ಸಂಸದ ಕೆಲಸವನ್ನು ಮಾಡಿಸುವಂತಹ ನಾಯಕನಾದ ರಮೇಶನ ಹತ್ತಿರ ಹೋದನು.

समानार्थी : ನೇತಾರ, ಮುಂದಾಳು


इतर भाषांमध्ये अनुवाद :

वह जो राजनीति के क्षेत्र में अगुआई करे।

संसद की गरिमा को बनाए रखना नेताओं के हाथ में है।
नेता, राजनयिक, राजनेता, लीडर

A person active in party politics.

pol, political leader, politician, politico

अर्थ : ಒಂದು ಆದರಸೂಚಕ ಪದವಿ

उदाहरणे : ನಾಯಕ ಚರಣ ಸಿಂಹ ಒಬ್ಬ ಒಳ್ಳೆಯ ಮುಖಂಡ.

समानार्थी : ಗೌಡ, ಮುಖ್ಯಸ್ಥ


इतर भाषांमध्ये अनुवाद :

एक आदरसूचक उपाधि।

चौधरी चरण सिंह एक अच्छे नेता थे।
चौधरी

अर्थ : ಯಾವುದಾದರು ವಿಶೇಷ ಸಮಾಜ ಅಥವಾ ಬಂಧು ಬಳಗದ ಪ್ರಾಧಾನ ಇವರು ವಿವಾದಗಳ ತೀರ್ಮಾನ ಮತ್ತು ಜನರಿಗೆ ಸಲಹೆಗಳನ್ನು ನೀಡುತ್ತಾರೆ

उदाहरणे : ಇಂದಿಗೂ ಕೂಡ ಕೆಲವು ಆದಿವಾಸಿ ಜಾತಿಗಳಲ್ಲಿ ನ್ಯಾಯ ತೀರ್ಮಾನವನ್ನು ಮುಖ್ಯಸ್ಥರೇ ಮಾಡುತ್ತಾರೆ.

समानार्थी : ಗೌಡ, ಮುಖ್ಯಸ್ಥ


इतर भाषांमध्ये अनुवाद :

किसी विशेष समाज या बिरादरी का प्रधान जो प्रायः विवाद आदि हल करता और लोगों को सलाह आदि देता है।

आज भी कुछ आदिवासी जातियों में फैसले चौधरी ही करता है।
चौधरी

A person who is in charge.

The head of the whole operation.
chief, head, top dog

अर्थ : ಮುಂದಾಳುತನದ ನೇತೃತ್ವ ವಹಿಸಿದವ ಅಥವಾ ಯಾವುದೇ ಗುಂಪಿನ ಅಥವಾ ಯಾವುದೇ ಕಾರ್ಯದ ಹೆಚ್ಚಿನ ಜವಾಬ್ದಾರಿ ವಹಿಸಿಕೊಂಡ ಮುಂದಾಳು

उदाहरणे : ನಮ್ಮ ಮುಖಂಡ ತುಂಬಾ ಒಳ್ಳೆಯವರು.

समानार्थी : ಮುಖಂಡ, ಮುಖ್ಯಸ್ಥ


इतर भाषांमध्ये अनुवाद :

वह जो आगे चले या अगुआई करे।

मुश्किलों से पहले अगुआ ही टकराता है।
अगुआ, अगुवा, अग्रगामी, अग्रणी, मुखिया, लीडर

A person who rules or guides or inspires others.

leader

अर्थ : ಯಾವುದೇ ಸಂಘಟನೆ, ವ್ಯವಸ್ಥೆ ಅಥವಾ ಸಂಸ್ಥೆಯ ಮುಖ್ಯಸ್ಥ ಅಥವಾ ಮುಖ್ಯ ನಾಯಕ

उदाहरणे : ಮೋಹನನು ಈ ಸಂಘಟನೆಯ ಪ್ರಧಾನ ವ್ಯಕ್ತಿ.

समानार्थी : ಪ್ರಧಾನ ವ್ಯಕ್ತಿ, ಮುಂದಾಳು, ಮುಖಂಡ


इतर भाषांमध्ये अनुवाद :

वह व्यक्ति जो विशेष रूप से अवैध गतिविधियों में संलग्न लोगों का नेतृत्व करता हो।

डाकुओं का सरगना कल रात पकड़ा गया।
सरगना, सरग़ना, सरदार

A person who has general authority over others.

lord, master, overlord

अर्थ : ಯಾವುದೇ ಕ್ಷೇತ್ರ ಅಥವಾ ಸಂಘ ಸಂಸ್ಥೆಯ ಆಡಳಿತಗಾರ

उदाहरणे : ಜವಹಾರಲಾಲ್ ನೆಹರೂಜಿಯು ಒಬ್ಬ ಕುಶಲ ನೇತಾರ.

समानार्थी : ಆಡಳಿತಗಾರ, ನೇತಾರ


इतर भाषांमध्ये अनुवाद :

किसी क्षेत्र या विषय में किसी का नेतृत्व करने वाला व्यक्ति।

बाजपेयीजी एक कुशल नेता हैं।
अंगी, अगुआ, अगुवा, अमनैक, नायक, नेता, पुरोगामी, लीडर, सरदार

A person who rules or guides or inspires others.

leader

चौपाल