सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಚುಚ್ಚುವ ಕ್ರಿಯೆ ಅಥವಾ ಭಾವನೆ
उदाहरणे : ಮುಳ್ಳು ಮೊದಲಾದವುಗಳಿಂದ ಕಾಲನ್ನು ರಕ್ಷಿಸಿಕೊಳ್ಳಲು ಚಪ್ಪಲಿಯನ್ನು ಧರಿಸುವರು
समानार्थी : ಇರಿ, ಎಟ್ಟು, ಚುಚ್ಚು, ತಿವಿ
इतर भाषांमध्ये अनुवाद :हिन्दी English
चुभने की क्रिया या भाव।
The act of puncturing with a small point.
अर्थ : ಮನಸ್ಸನ್ನು ಗಟ್ಟಿಯಾಗಿ ಇರಿಸುವುದರಿಂದ ಸಹಜವಾದ ಸ್ಥಿತಿಯಿಂದ ಹೊರಬಾರದಂತೆ ನೋಡಿಕೊಳ್ಳುವ ಪ್ರಕ್ರಿಯೆ
उदाहरणे : ನಿಮ್ಮ ಮಾತು ಅವನ ಮನಸ್ಸಿನಲ್ಲಿಯೇ ನಾಟಿ ಬಿಟ್ಟಿದೆ.
इतर भाषांमध्ये अनुवाद :हिन्दी
मन आदि में अच्छी तरह से स्थिर होना ताकि सहजता से न निकल सके।
स्थापित करा