अर्थ : ಯಾವುದೇ ಸಂಗತಿ ಅಥವಾ ವಸ್ತುವನ್ನು ಮತ್ತೆ ಹೊಸದನ್ನಾಗಿಸುವಿಕೆ ಅಥವಾ ಹಳೆಯದನ್ನು ಮತ್ತೆ ಹೊಸ ಬದಲಾವಣೆಗೆ ತಕ್ಕಂತೆ ಬದಲಾಯಿಸಿ ಮರುಜೀವ ತುಂಬುವಿಕೆ
उदाहरणे :
ನಮ್ಮ ಹಳೆಯ ಮನೆಯನ್ನು ನವೀಕರಣ ಮಾಡಲಾಯಿತು.
समानार्थी : ನವೀಭವನ, ಹೊಸದಾಗಿಸುವಿಕೆ
इतर भाषांमध्ये अनुवाद :
The act of renewing.
renewalअर्थ : ಮತ್ತೆ ಹೊಸದಾಗಿ ರೂಪಿಸುವ ಕ್ರಿಯೆ
उदाहरणे :
ನನ್ನ ಮನೆಯನ್ನು ನವೀಕರಣ ಮಾಡಿಸುತ್ತಿದ್ದೇವೆ
समानार्थी : ನವೀನೀಕರಣ, ಮಾರ್ಪಾಡು
इतर भाषांमध्ये अनुवाद :
The act of improving by renewing and restoring.
They are pursuing a general program of renovation to the entire property.