अर्थ : ವಿನಯದಿಂದ ನಡೆದುಕೊಳ್ಳುವಿಕೆ ಅಥವಾ ವಿನಯವಂತ ಗುಣ
उदाहरणे :
ನನ್ನ ತಾತನು ತುಂಬಾ ವಿನಮ್ರ ವ್ಯಕ್ತಿ.
समानार्थी : ನಮ್ರ, ನಮ್ರವಾದ, ನಮ್ರವಾದಂತ, ವಿನಮ್ರ, ವಿನಮ್ರವಾದ, ವಿನಮ್ರವಾದಂತ, ವಿನಮ್ರವಾದಂತಹ
इतर भाषांमध्ये अनुवाद :
अर्थ : ಧರ್ಮ ಅಥವಾ ನೀತಿಪೂರ್ವಕವಾದ ವ್ಯವಹಾರವನ್ನು ಮಾಡುವಂತಹ
उदाहरणे :
ವಿನೀತನಾದ ಯುದೀಷ್ಠಿರನು ಎಲ್ಲರ ಆಧಾರಕ್ಕೆ ಪಾತ್ರನಾಗಿದ್ದನು.
समानार्थी : ನಮ್ರವಾದ, ನಮ್ರವಾದಂತ, ವಿಧೇಯವಾದ, ವಿಧೇಯವಾದಂತ, ವಿಧೇಯವಾದಂತಹ, ವಿನೀತವಾದ, ವಿನೀತವಾದಂತ, ವಿನೀತವಾದಂತಹ, ಸರಳವಾದ, ಸರಳವಾದಂತ, ಸರಳವಾದಂತಹ
इतर भाषांमध्ये अनुवाद :
Characterized by courtesy and gracious good manners.
If a man be gracious and courteous to strangers it shows he is a citizen of the world.