पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಡೆಸುವಿಕೆ शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಡೆಸುವಿಕೆ   ನಾಮಪದ

अर्थ : ಯಾವುದೇ ಕೆಲಸವನ್ನು ಮೊದಲಿನಿಂದ ಕೊನೆಯವರೆಗೆ ಮಾಡಿ ಮುಗಿಸುವ ಅವಸ್ಥೆಯ ಪರಿಕಲ್ಪನೆ

उदाहरणे : ಈ ಕೆಲಸದ ನಿರ್ವಹಣೆ ಸರಾಗವಾಗಿ ಆಗಿಹೋಯಿತು.

समानार्थी : ಆಗಮಾಡಿಕೆ, ಜಾರಿಗೆ ತರುವಿಕೆ, ನಡಸುವಿಕೆ, ನಡಸುವುದು, ನಡಿಕೆ, ನಡೆಸುವುದು, ನಿರ್ವಹಣೆ, ನಿರ್ವಾಹ, ನೆರವೇರಿಸುವಿಕೆ


इतर भाषांमध्ये अनुवाद :

काम पूरा करने की क्रिया।

इस काम का सम्पादन ठीक तरह से हुआ।
संपादन, सम्पादन

अर्थ : ವೇಗವನ್ನು ನೀಡುವ ಅಥವಾ ನಡೆಯಿಸು, ಓಡಿಸುವ ಕ್ರಿಯೆ

उदाहरणे : ವಿದ್ಯುತ್ ನಿಂದಾಗಿ ದೊಡ್ಡ-ದೊಡ್ಡ ಯಂತ್ರಗಳ ಸಂಚಾಲನೆ ಸರಳಪೂರ್ವಕವಾಗಿರುತ್ತದೆ.

समानार्थी : ನಡಿಸುವಿಕೆ, ನಿರ್ವಹಣೆ, ಸಂಚಾಲನೆ


इतर भाषांमध्ये अनुवाद :

गति देने या चलाने की क्रिया।

विद्युत द्वारा बड़ी-बड़ी मशीनों का संचालन सरलतापूर्वक होता है।
संचालन

अर्थ : ಈ ತರಹದ ಏರ್ಪಾಡು ಅಥವಾ ವ್ಯವಸ್ಥೆ ಮಾಡುವ ಕ್ರಿಯೆ

उदाहरणे : ಈ ಸಂಸ್ಥೆಯ ನಿರ್ವಾಹಣೆ ತುಂಬಾ ಚನ್ನಾಗಿ ನಡೆಯುತ್ತಿದೆ.

समानार्थी : ನಡೆಸುವುದು, ನಿರ್ವಾಹಣೆ, ಸಂಚಾಲನೆ


इतर भाषांमध्ये अनुवाद :

ऐसा प्रबंध या व्यवस्था करने की क्रिया जिसमें कोई काम चलता या होता रहे।

इस संस्था का संचालन बहुत अच्छी तरह से हो रहा है।
अवधान, संचालन

चौपाल