पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಡು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಡು   ನಾಮಪದ

अर्थ : ಹೊಟ್ಟೆ ಮತ್ತು ಬೆನ್ನಹಿಂದಿನ ಕೆಳ ಭಾಗ ಮತ್ತು ಕಿಬ್ಬೊಟ್ಟೆ ಮತ್ತು ಅಂಡಿನ ಮೇಲಿನ ಭಾಗ

उदाहरणे : ಅವಳ ಸೊಂಟ ತುಂಬಾ ಸಣ್ಣಕಿದೆ

समानार्थी : ಉಡಿ, ಕಟಿ, ಟೊಂಕ, ರೊಂಡಿ, ಸೊಂಟ


इतर भाषांमध्ये अनुवाद :

शरीर में पेट और पीठ के नीचे और पेड़ू तथा नितम्ब के ऊपर का भाग।

उसकी कमर बहुत ही पतली है।
कटि, कमर, कमरिया, प्रोथ, शंपा, शम्पा

The narrowing of the body between the ribs and hips.

waist, waistline

अर्थ : ಯಾವುದಾದರೂ ಉದ್ದವಾದ ವಸ್ತುವಿನ ಮಧ್ಯದ ಭಾಗ

उदाहरणे : ರೈತನು ನೇಗಿಲಿನ ನಡುವಿನಲ್ಲಿ ದಾರವನ್ನು ಕಟ್ಟಿದನು


इतर भाषांमध्ये अनुवाद :

किसी लंबी वस्तु के मध्य का भाग।

किसान ने कोल्हू की कमर में कान्हर बाँध दिया।
कमर

An intermediate part or section.

A whole is that which has beginning, middle, and end.
middle

अर्थ : ಕೈ ಮಧ್ಯದಲ್ಲಿ ಇರುವ ಬೆರಳು

उदाहरणे : ನಡುಬೆರಳು ಎಲ್ಲಾ ಬೆರಳಿಗಿಂತ ದೊಡ್ಡ ಬೆರಳು

समानार्थी : ಮಧ್ಯ, ಮಧ್ಯಯದ


इतर भाषांमध्ये अनुवाद :

हाथ के बीच की उँगली।

मध्यमा हाथ की सबसे लंबी उँगली होती है।
कर्णिका, ज्येष्ठा, मध्यमा

The second finger. Between the index finger and the ring finger.

middle finger

अर्थ : ಮಧ್ಯದ ಭಾಗ ಅಥವಾ ಸ್ಥಾನ

उदाहरणे : ಮನೆಯ ಮಧ್ಯದಲ್ಲಿ ಅಂಗಳವಿದೆ.

समानार्थी : ಅಂತರ, ಕೇಂದ್ರ, ನಡುವಣ ಭಾಗ, ಮಧ್ಯ, ಹೃದಯ ಸ್ಥಳ, ಹೃದಯಭಾಗ


इतर भाषांमध्ये अनुवाद :

An area that is approximately central within some larger region.

It is in the center of town.
They ran forward into the heart of the struggle.
They were in the eye of the storm.
center, centre, eye, heart, middle

अर्थ : ಎರಡು ಘಟನೆಗಳ ನಡುವಿನ ಸಮಯ

उदाहरणे : ತುಂಬಾ ದಿನಗಳಿಂದ ನೀವು ಕಾರ್ಯಾಲಯಕ್ಕೆ ಬರಲಿಲ್ಲ, ಈ ಮಧ್ಯದಲ್ಲಿ ನೀವು ಎಲ್ಲಿ ಇದ್ದರಿ?

समानार्थी : ಅಂತರ, ನಡುವಣ, ಮಧ್ಯದ, ಮಧ್ಯೆ


इतर भाषांमध्ये अनुवाद :

दो घटनाओं आदि के बीच का समय।

बहुत दिनों तक आप कार्यालय नहीं आए, इस दौरान आप कहाँ थे?
दरमियान, दरम्यान, दौरान, बीच

चौपाल