अर्थ : ನಗರದ ರೂಪದಲ್ಲಿ ವಿಕಾಸವಾಗಿರುವುದು ಅಥವಾ ಗ್ರಾಮ ಅಥವಾ ಹಳ್ಳಿಗಳನ್ನು ನಗರಗಳಂತೆ ಬದಲಾಗಿರುವುದು ಅಥವಾ ಬದಲಾಯಿಸಿರುವುದು
उदाहरणे :
ಇಂದು ನಗರೀಕೃತಗೊಂಡ ಹಳ್ಳಿಗಳಲ್ಲಿ ಅನೇಕ ಸಮಸ್ಸೆಗಳು ತಲೆ ಎತ್ತಿವೆ.
समानार्थी : ನಗರಗಳಾದ, ನಗರೀಕೃತಗೊಂಡ, ನಗರೀಕೃತವಾದ, ನಗರೀಕೃತವಾದಂತಹ, ಪಟ್ಟಣವಾದ
इतर भाषांमध्ये अनुवाद :