पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ನಕಲು शब्दाचा अर्थ आणि समानार्थी शब्द आणि प्रतिशब्दांसह उदाहरणे.

ನಕಲು   ನಾಮಪದ

अर्थ : ಪುಸ್ತಕ ಅಥವಾ ದಿನಪತ್ರಿಕೆಗಳ ಪ್ರತಿ

उदाहरणे : ಪ್ರತಿದಿನ ದಿನಪತ್ರಿಕೆಗಳ ಸಾವಿರಾರು ಪ್ರತಿಗಳನ್ನು ಮಾರಟ ಮಾಡುವರು

समानार्थी : ಅಚ್ಚು, ಕಾಪಿ, ಪ್ರತಿ


इतर भाषांमध्ये अनुवाद :

पुस्तक या समाचार-पत्र की नकल।

प्रतिदिन समाचार पत्रों की कई हज़ार प्रतियाँ बिकती हैं।
कापी, कॉपी, प्रति

अर्थ : ಕಾಗದದಲ್ಲಿ ಯಾವುದೋ ವಿಷಯ ಅಥವಾ ವಿವರಣೆ ಮುಂತಾದವುಗಳನ್ನು ಗೀಚಿ ಬರೆದಿರುವುದು

उदाहरणे : ದೊಡ್ಡ ಪರೀಕೆಯಲ್ಲಿ ಕದ್ದು ಬರೆಯಲು ಮಗು ಕರಡನ್ನು ಬರೆದುಕೊಳ್ಳುತ್ತಿತ್ತು.

समानार्थी : ಕರಡು ಬರೆವಣಿಗೆ


इतर भाषांमध्ये अनुवाद :

वह काग़ज़ जिस पर कोई लेख या विवरण आदि लिखा हो।

बोर्ड परीक्षा में नकल करने के लिए बच्चे खर्रा बना रहे हैं।
खर्रा, ख़र्रा

A small sheet of paper.

A receipt slip.
A withdrawal slip.
slip, slip of paper

अर्थ : ಪತ್ರ ಅಥವಾ ಲೇಖನೆ ಮೊದಲಾದವುಗಳ ಅಕ್ಷರಶಃ ಸ್ವರೂಪ

उदाहरणे : ಪರೀಕ್ಷಾ ಪ್ರಮಾಣ ಪತ್ರದ ಇನ್ನೊಂದು ಪ್ರತಿಯನ್ನು ನೀಡುವಂತೆ ವಿದ್ಯಾಲಯಕ್ಕೆ ಆವೇದನೆಯನ್ನು ನೀಡಲಾಗಿದೆ.

समानार्थी : ಕಾಪಿ, ಪ್ರತಿ, ಪ್ರತಿಲಿಪಿ


इतर भाषांमध्ये अनुवाद :

लेख आदि का अक्षरशः स्वरूप।

परीक्षा प्रमाण पत्र की एक और प्रति के लिए विद्यालय में आवेदन दिया है।
अनुलिपि, आदर्श, कापी, कॉपी, नकल, नक़ल, प्रति, प्रतिलिपि, प्रतिलेख

A reproduction of a written record (e.g. of a legal or school record).

copy, transcript

ನಕಲು   ಕ್ರಿಯಾಪದ

अर्थ : ಯಾರೋ ಒಬ್ಬರಂತೆ ಮಾತು- ವ್ಯವಹಾರ, ಹಾವ-ಭಾವ ಮುಂತಾದವುಗಳನ್ನು ಅವರಂತೆಯೆ ಮಾಡುವ ಪ್ರಕ್ರಿಯೆ

उदाहरणे : ಶ್ಯಾಮ್ ಅವರ ತಾತನ ಹಾಗೆ ಅನುಕರಣೆ ಮಾಡುತ್ತಾನೆ.

समानार्थी : ಅನುಕರಣೆ ಮಾಡು, ಅನುಕರಿಸು, ನಕಲು ಮಾಡಲು, ನಕಲು-ಮಾಡು


इतर भाषांमध्ये अनुवाद :

किसी के बात-व्यवहार, हाव-भाव आदि को वैसे ही करना।

श्यामू अपने दादाजी की नक़ल करता है।
अनुकरण करना, अनुसरना, अनुहरना, अनुहारना, नकल करना, नक़ल करना

Reproduce someone's behavior or looks.

The mime imitated the passers-by.
Children often copy their parents or older siblings.
copy, imitate, simulate

ನಕಲು   ಗುಣವಾಚಕ

अर्थ : ರೂಪ, ಆಕಾರ ಮೊದಲಾದವುಗಳ ಆಧಾರದಲ್ಲಿ ಅದೇ ತರಹ ಇರುವಂತಹ

उदाहरणे : ನಾನು ಒಂದು ನಕಲು ಕೀ ಅನ್ನು ಮಾಡಿಸಬೇಕು.

समानार्थी : ನಕಲಾದ, ನಕಲಾದಂತ, ನಕಲಾದಂತಹ


इतर भाषांमध्ये अनुवाद :

रूप, आकार आदि के आधार पर जो किसी के समान हो।

मुझे एक डुप्लीकेट चाबी बनवानी है।
डुप्लीकेट, समरूप

Identically copied from an original.

A duplicate key.
duplicate

चौपाल