पृष्ठाचा पत्ता कॉपी करा ट्विटर वर सामायिक करा व्हाट्सएप वर सामायिक करा फेसबुक वर सामायिक करा
गूगल प्ले वर जा
ಕನ್ನಡ शब्दकोषातील ಧರ್ಮನಿಷ್ಟ शब्दाचा अर्थ आणि समानार्थी शब्द आणि प्रतिशब्दांसह उदाहरणे.

ಧರ್ಮನಿಷ್ಟ   ನಾಮಪದ

अर्थ : ಧರ್ಮದ ಬಗ್ಗೆ ನಿಷ್ಠೆಯನ್ನು ಇಟ್ಟು ಕೊಂಡಿರುವಂತಹ ವ್ಯಕ್ತಿ

उदाहरणे : ಠಾಕೂರ್ ಸಾಹೇಬರು ಧರ್ಮನಿಷ್ಟ ವ್ಯಕ್ತಿಯಾಗಿದ್ದರು.

समानार्थी : ಧರ್ಮ ನಿಷ್ಟ, ಧರ್ಮ-ನಿಷ್ಟ


इतर भाषांमध्ये अनुवाद :

धर्म के प्रति निष्ठा रखने वाला व्यक्ति।

ठाकुर साहब बड़े श्रद्धावान् हैं।
धर्मनिष्ठ, श्रद्धावान, श्रद्धावान्

ಧರ್ಮನಿಷ್ಟ   ಗುಣವಾಚಕ

अर्थ : ಯಾವುದೋ ಒಂದು ಧರ್ಮ ಅಥವಾ ಶಾಸ್ತಗಳ ಅನುಸಾರವಾಗಿ ಮಾಡಲು ಯೋಗ್ಯವಾದ

उदाहरणे : ಕರ್ಮನಿಷ್ಟ ಕೆಲಸಗಳನ್ನು ಮಾಡುವುದರಿಂದ ಶುಭಫಲ ದೊರೆಯುವುದು.

समानार्थी : ಕರ್ಮನಿಷ್ಟ, ಕಾರ್ಯನಿಷ್ಟ


इतर भाषांमध्ये अनुवाद :

जो धर्म या शास्त्र के अनुसार किये जाने योग्य हो।

कर्मण्य कर्मों के शुभफल मिलते हैं।
कर्मण्य, धर्मोचित

अर्थ : ಧರ್ಮದ ವಿಚಾರದಲ್ಲಿ ಕೆಟ್ಟ ಕೆಲಸ ಮಾಡಲು ಹೆದರುವ

उदाहरणे : ಧರ್ಮನಿಷ್ಟ ವ್ಯಕ್ತಿಗಳು ಅಧರ್ಮದ ಕೆಲಸಗಳನ್ನು ಮಾಡುವುದಿಲ್ಲ.

समानार्थी : ಧರ್ಮ-ನಿಷ್ಟ, ಧರ್ಮ-ನಿಷ್ಟನಾದ, ಧರ್ಮ-ನಿಷ್ಟನಾದಂತಹ, ಧರ್ಮ-ನಿಷ್ಟ್ಠನಾದಂತ, ಧರ್ಮನಿಷ್ಟನಾದ, ಧರ್ಮನಿಷ್ಟನಾದಂತ, ಧರ್ಮನಿಷ್ಟನಾದಂತಹ, ಶ್ರದ್ಧಾವಂತ, ಶ್ರದ್ಧಾವಂತನಾದ, ಶ್ರದ್ಧಾವಂತನಾದಂತ, ಶ್ರದ್ಧಾವಂತನಾದಂತಹ


इतर भाषांमध्ये अनुवाद :

धर्म के विचार से गलत काम करने से डरनेवाला।

धर्म-भीरु व्यक्ति अधार्मिक कार्यों को नहीं करते।
धर्म भीरु, धर्म-भीरु, धर्मभीरु

चौपाल