सदस्य बने
पृष्ठाचा पत्ता क्लिपबोर्डवर कॉपी केला आहे.
अर्थ : ಸೂರ್ಯನ ಕಿರಣಗಳ ವಿಸ್ತಾರ
उदाहरणे : ಚಳಿಗಾಲದಲ್ಲಿ ಸೂರ್ಯನ ಎಳೆ ಬಿಸಿಲು ಮುದನೀಡುತ್ತದೆ.
समानार्थी : ಕಾವು, ಝಳ, ತಾಪ, ಬಿಸಿಲು
इतर भाषांमध्ये अनुवाद :हिन्दी English
सूर्य का प्रकाश जिसमें गरमी या ताप भी होता है।
The rays of the sun.
अर्थ : ಉಷ್ಣ ಅಥವಾ ಬಿಸಿಯಾಗುವ ಅವಸ್ಥೆ ಅಥವಾ ಭಾವನೆ
उदाहरणे : ಗ್ರೀಷ್ಮ ಋತುವಿನಲ್ಲಿ ಬಿಸಿಲು ಹೆಚ್ಚಾಗುತ್ತಾ ಹೋಗುವುದು.
समानार्थी : ಉಷ್ಣ, ಉಷ್ಣತೆ, ಕಾವು, ಝಳ, ತಾಪ, ತಾಪಮಾನ, ಬಿಸಿಲು, ಬಿಸಿಳಿನ ಝಳ, ಶೆಕೆ, ಸೂರ್ಯನ ಕಾವು, ಸೆಕೆ
उष्ण या गर्म होने की अवस्था या भाव।
The presence of heat.
स्थापित करा